ಬೆಂಗಳೂರಿನ ವಿವಿಧಡೆ ಬಡಾವಣೆಗಳಲ್ಲಿ ಅ.15ರ ವರೆಗೆ ವಿದ್ಯುತ್ ವ್ಯತ್ಯಯ
ಬೆಂಗಳೂರ, ಅಕ್ಟೋಬರ್ 13: ಬೆಂಗಳೂರು ವ್ಯಾಪ್ತಿಯ ವಿವಿಧ ವಿದ್ಯುತ್ ನಿರ್ವಹಣಾ ಉಪಕೇಂದ್ರಗಳಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ತುರ್ತು ಕಾಮಗಾರಿಗಳನ್ನು ಕೈಗೊಂಡಿದೆ. ಈ ಕಾರಣಕ್ಕೆ ಅಕ್ಟೋಬರ್ 13, 14 ಮತ್ತು 15ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಗುರುವಾರ ಎಚ್.ಬಿ.ಆರ್ ವಿದ್ಯುತ್ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸ ನಡೆಯಲಿದೆ. ಹೀಗಾಗಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ಕೊರತೆ ಉಂಟಾಗಲಿದೆ. ಮೂರು ದಿನ ಯಾವ ಯಾವ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ತಿಳಿಯಿರಿ.
ವಿದ್ಯುತ್ ಕಡಿತ ಪ್ರದೇಶಗಳು : ಗುರುವಾರ ಅ.13ರಂದು ಎಚ್.ಬಿ.ಆರ್ 1ರಿಂದ 5ನೇ ಬ್ಲಾಕ್, ಯಾಸಿನ್ ನಗರ, ಸುಭಾಶ್ ಲೇಔಟ್, ರಾಮ ದೇವಸ್ಥಾನದ ರಸ್ತೆ, ರಾಮದೇವ್ ಗಾರ್ಡನ್, ಕೃಷ್ಣ ರೆಡ್ಡಿ ಬಡಾವಣೆ, ಟೀಚರ್ಸ್ ಕಾಲೋನಿ, ಶಿವರಾಮಯ್ಯ ಬಡಾವಣೆ, ರಿಂಗ್ ರಸ್ತೆ, ಸರ್ವೀಸ್ ರಸ್ತೆ, ಕೆಕೆ ಹಳ್ಳಿ ಗ್ರಾಮ, ಸಿಎಂಆರ್ ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ರಾಮಯ್ಯ ಬಡಾವಣೆ, ಲಿಂಗರಾಜಪುರ, ಜಾನಕೀರಾಮ್ ಬಡಾವಣೆ, ಕನಕದಾಸ ಲೇಔಟ್, ಗೋವಿಂದಪುರ ಮುಖ್ಯರಸ್ತೆ, ರಶದ್‌ನಗರ, ಫರೀದಾ ಶೂ ಫ್ಯಾಕ್ಟರಿ, ಅರೇಬಿಕ್ ಕಾಲೇಜ್, ಕೆ.ಜಿ ಹಳ್ಳಿ, ಗೋವಿಂದಪುರ ಗ್ರಾಮ, ವಿನೋಬನಗರ, ಬಿ.ಎಂ ಲೇಔಟ್, ಆರೋಗ್ಯಮ್ಮ ಬಡಾವಣೆ, ನಾಗವಾರ ಮುಖ್ಯರಸ್ತೆ, ಕಾವೇರಿ ಗಾರ್ಡನ್ ಮತ್ತು ಸುತ್ತಲಿನ ಪ್ರದೇಶಗಳು.
ಎನ್‌ಜೆಕೆ ಗಾರ್ಮೆಂಟ್ಸ್, ಬೈರನಕುಂಟೆ, ಕುಪ್ಪುಸ್ವಾಮಿ ಬಡಾವಣೆ, ಎಚ್‌ಕೆಬಿಕೆ ಕಾಲೇಜ್, ವಿದ್ಯಾಸಾಗರ, ಥಣಿಸಂದ್ರ, ಆರ್.ಕೆ. ಹೆಗಡೆನಗರ, ಕೆ.ನಾರಾಯಣಪುರ, ಎನ್ಎನ್‌ಹಳ್ಳಿ, ಬಾಲಾಜಿ ಬಡಾವಣೆ, ರೈಲ್ವೆ ಮೆನ್ಸ್ ಬಡಾವಣೆ, ಬಿಡಿಎಸ್ ಲೇಔಟ್, ಸೆಂಟ್ರಲ್ ಎಕ್ಸೈಸ್, ಹೆಣ್ಣೂರು ಮುಖ್ಯರಸ್ತೆ, ಎಚ್ಆರ್‌ಬಿಆರ್ 1 ಮತ್ತು 3ನೇ ಬ್ಲಾಕ್, ಆಯಿಲ್ ಮಿಲ್ ರಸ್ತೆ, ಅರವಿಂದನಗರ, ನೆಹರುರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಬೆಥೆಲ್‌ಸ್ಟ್ರಿಟ್, ಎಕೆ ಕಾಲೋನಿ, 80 ಅಡಿರಸ್ತೆ, ಕಾರ್ಲೆ, ಹೆಗಡೆನಗರ, ನಾಗೇನಹಳ್ಳಿ, ಪೊಲೀಸ್ ಕ್ವಾಟ್ರಸ್, ಕೆಂಪೇಗೌಡ ಲೇಔಟ್, ಶಬರೀನಗರ, ಕೆಎಂಟಿ ಬಡಾವಣೆ, ಭಾರತೀಯ ನಗರ, ನೂರ್ ನಗರ, ಭಾರತಮಾತ್ ಬಡಾವಣೆ, ಹಿದಾಯತ್ ನಗರ, ಲಿಡ್ಕರ್ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ಶುಕ್ರವಾರ (ಅ.14) ವಿದ್ಯುತ್ ಕಡಿತದ ಪ್ರದೇಶಗಳು
ಬಿಡದಿ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಕೆಲಸ ನಡೆಯುವ ಹಿನ್ನೆಲೆಯಲ್ಲಿ ಶುಕ್ರವಾರ ಕೆಐಎಡಿಬಿ ಮೊದಲ ಹಂತ ಕೈಗಾರಿಕೆ ಪ್ರದೇಶ, ಬಿಲ್ಲೆಕೆಂಪನಹಳ್ಳಿ, ಮಾರುತಿನಗರ, ಬೀಮೇನಹಳ್ಳಿ, ನಿಂಗಯ್ಯನದೊಡ್ಡಿ, ರಂಗೇಗೌಡನದೊಡ್ಡಿ, ಲಕ್ಷ್ಮೀಸಾಗರ, 66 ಕೆವಿ ಸೌರ ವಿದ್ಯುತ್ ಸ್ಥಾವರ, ಎಲಿಟಾ ಪ್ರೊಮೆನೇಡ್ ಅಪಾರ್ಟ್‌ಮೆಂಟ್‌ಗಳು, ಕೆ ಆರ್ ಲೇಔಟ್, ಶಾರದನಗರ, ಚುಂಚುಘಟ್ಟ, ಹೂಡಿ ಮತ್ತು ಪ್ರದೇಶ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

ಶನಿವಾರ (ಅ.15) ಈ ಕೆಳಗಿನ ಪ್ರದೇಶಗಳಲ್ಲಿ ಪವರ್ ಕಟ್
ಶಿವಾಜಿನಗರ, ಎಚ್‌ಎಸ್‌ಆರ್ ಬಡಾವಣೆ, ಸೋಮನಹಳ್ಳಿ, ಹೂಡಿ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಶನಿವಾರ ವಿದ್ಯುತ್ ಕಡಿತಗೊಳ್ಳಲಿದೆ. ಐಎಡಿಬಿ ಮೊದಲ ಹಂತ ಕೈಗಾರಿಕೆ ಪ್ರದೇಶ, ಎಲೆಕ್ಟ್ರಾನಿಕ್ ಸಿಟಿ ಮೊದಲ ಹಂತ,
ನೀಲಾದ್ರಿ ರಸ್ತೆ, ಹೆಬ್ಬಗೋಡಿ, ವೀರಸಂದ್ರ, ಗೋಲಹಳ್ಳಿ, ಇಎಚ್‌ಟಿ ಇನ್ಫೋಸಿಸ್, ಹುಲಿಮಂಗಲ ಸ್ಟೇಷನ್ ಫೀಡಿಂಗ್ ಪ್ರದೇಶಗಳು,
ಶಾಕಂಬರಿ ನಗರ, ಪೈಪ್‌ಲೈನ್ ರಸ್ತೆ, ರಾಘವೇಂದ್ರ ಸ್ವಾಮಿ ಮಟ್ಟಾ, ಜೆಪಿ ನಗರ 1ನೇ ಹಂತ ಮತ್ತು 14 ನೇ ಕ್ರಾಸ್, ನಾಗಾರ್ಜುನ ಆಪ್ಟ್, ಪುಟ್ಟೇನಹಳ್ಳಿ ಪ್ರದೇಶ, ಜಯನಗರ 5, 7, 8ನೇ ಬ್ಲಾಕ್, ಇಟಿ ಲೇಔಟ್, ಎಸ್‌ಬಿ ಕಾಲೋನಿ, ಆರ್‌ವಿ ಡೆಂಟಲ್ ಕಾಲೇಜು ಸುತ್ತಮುತ್ತಲಿನ ಪ್ರದೇಶಗಳು.

ನಟ ಸುದೀಪ್ ಮನೆಯ ಪ್ರದೇಶದಲ್ಲಿ ವಿದ್ಯುತ್ ಕಡಿತ
ಎಲ್ಐಸಿ ಕಚೇರಿಯ ಹಿಂದೆ, ಎಲ್ಐಸಿ ಕಾಲೋನಿ, ಕೆ.ಆರ್ ಲೇಔಟ್, ವೆಂಕಟಾದ್ರಿ ಬಡಾವಣೆ, ಸಾಯಿ ನರ್ಸರಿ ರೋಡ್ ಮತ್ತು 15ನೇ, 16 ಮತ್ತು 12ನೇ ಕ್ರಾಸ್, ಆದರ್ಶ ರೆಸಿಡೆನ್ಸಿ, ಆದರ್ಶ ಗಾರ್ಡನ್, ಸಿಂಧೂರ ಕನ್ವೆನ್ಷನ್ ಹಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಜೆ.ಪಿ ನಗರ ಮೆಟ್ರೋ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶ. ಇಂದಿರಾ ಗಾಂಧಿ ವೃತ್ತ,
ಆಸ್ಟರ್ ಆಸ್ಪತ್ರೆ, 15ನೇ ಅಡ್ಡ ಅಂಡರ್‌ಪಾಸ್ ರಸ್ತೆ, ನಟ ಸುದೀಪ್ ಮನೆ ಸುತ್ತಮುತ್ತ, ನಂದಿನಿ ಹೋಟೆಲ್ ಸಿಗ್ನಲ್ ಜಂಕ್ಷನ್, ಗ್ರೀನ್ ಸಿಟಿ ಆಸ್ಪತ್ರೆ, ಸೆಂಟ್ರಲ್ ಮಾಲ್, ಕೆಆರ್ ಬಡಾವಣೆ, ವೆಂಕಟಾದ್ರಿ ಬಡಾವಣೆ, ಕಲ್ಯಾಣಿ ಮ್ಯಾಗ್ನಮ್ ರಸ್ತೆ, ಡಿಎಸ್ ಪಾಳ್ಯ,
ವೈಷ್ಣವಿ ಟೆರೇಸ್ ಆಪ್ಟ್, ಜೆಪಿ ನಗರ 2ರಿಂದ 6ನೇ ಹಂತ, ಮಾರೇನಹಳ್ಳಿ, ಮಂಜುನಾಥ್ ಕಾಲೋನಿ, ಟ್ಯಾಂಕ್ ಬಂಡ್ ರಸ್ತೆ, ಬನ್ನೇರುಘಟ್ಟ ರಸ್ತೆ, ಡಾಲರ್ ಲೇಔಟ್, ಕಲ್ಯಾಣಿ ಮ್ಯಾಗ್ನಮ್ ಆಪ್ಟ್, ಕಲ್ಯಾಣಿ ಕೃಷ್ಣ ಮಾಗ್ನಮ್, ಬನ್ನೇರುಘಟ್ಟ ರಸ್ತೆ, ಕೆಆರ್ ಲೇಔಟ್ 15ನೇ ಕ್ರಾಸ್, ಗುಲಾಬಿ ಉದ್ಯಾನ.
ಸಾರಕ್ಕಿ ಉದ್ಯಾನ, ಸಾರಕ್ಕಿ ಗೇಟ್, ಎಸ್‌ಬಿ ಕಾಲೋನಿ, ಸಂಗಮ್ ಸರ್ಕಲ್ 47ನೇ ಕ್ರಾಸ್, ಜಯನಗರ 8ನೇ ಬ್ಲಾಕ್, ಆರ್ಯ ನಗರ,
ಜಯನಗರ 4 ಮತ್ತು 5 ನೇ ಬ್ಲಾಕ್, ಮಂತ್ರಿ ಅಪಾರ್ಟ್‌ಮೆಂಟ್, ತಲಘಟ್ಟಪುರ, ರಘುವನಹಳ್ಳಿ, ಕುವೆಂಪು ನಗರ, ವಿವಿ ನಗರ,
ವಿವಿ ಲೇಔಟ್, ಬಾಲಾಜಿ ಲೇಔಟ್, ರಾಯಲ್ ರೂಪ, ಪ್ರೆಸ್ಟೀಜ್ ಶಾಂತಿನಿಕೇಯನ್, ರಿಲಯನ್ಸ್ ಕಮ್ಯುನಿಕೇಷನ್, ವೈಟ್‌ಫೀಲ್ಡ್ ಪ್ರದೇಶ, ಮಾರುತಿ ಸೇವಾನಗರ, ಜೈ ಭಾರತ್ ನಗರ, ಫ್ರೇಜರ್ ಟೌನ್, ಕಾಕ್ಸ್ ಟೌನ್, ಬೆನ್ಸನ್ ಟೌನ್, ರಿಚರ್ಡ್ಸಟೌನ್, ಡೇವಿಸ್ ರಸ್ತೆ, ಮಸೀದಿ ರಸ್ತೆ, ಬೈಯಪ್ಪನಹಳ್ಳಿ, ನಾಗೇನಪಾಳ್ಯ, ಲಿಂಗರಾಜ ಪುರಂ, ಹಲಸೂರು, ಜೀವನ ಹಳ್ಳಿ ಪ್ರದೇಶಗಳು.

ಸಿಟಿ ಮಾರುಕಟ್ಟೆಯ ಅಕ್ಕಪಕ್ಕ ಪವರ್ ಕಟ್
ಆರ್‌ಕೆ ರಸ್ತೆ, ಕೋಲ್ಸ್‌ರಸ್ತೆ ಟ್ಯಾನರಿ ರಸ್ತೆ, ಸಿಟಿ ಮಾರುಕಟ್ಟೆ, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಆರ್‌ಟಿ ಸ್ಟ್ರೀಟ್, ಸಿಟಿ ಸ್ಟ್ರೀಟ್,
ಚಿಕ್ಕಪೇಟೆ, ನಗರರ್ತಪೇಟೆ, ಎಸ್‌ಪಿ ರಸ್ತೆ, ಪುರ ಸಭೆ, ಜೆಸಿ ರಸ್ತೆ, ಮಿನರ್ವ ವೃತ್ತ, ಕೆಜಿ ರಸ್ತೆ, ಗಾಂಧಿ ನಗರ, ಮಸೀದಿ, ಮೈಸೂರು ರಸ್ತೆ ಪೊಲೀಸ್ ಕ್ವಾರ್ಟರ್ಸ್, ಗೋರಿ ಪಾಳ್ಯ, ಬಿನ್ನಿಪೆಟೆ, ಹೊಸ ತರಗು ಪೇಟೆ, ಚಾಮರಾಜಪೇಟೆ, ಕಲಾಸಿಪಾಳ್ಯ, ವಿಕ್ಟೋರಿಯಾ ಆಸ್ಪತ್ರೆ, ಕಿಮ್ಸ್, ಶಂಕರಪುರಂ, ದಂತ ಕಾಲೇಜು, ಎಸ್‌ಜೆ ಪಾರ್ಕ್, ದಾಸರಹಳ್ಳಿ, ಚೊಕ್ಕಸಂದ್ರ, ವಿಜಯಲಕ್ಷ್ಮಿ ಬಡಾವಣೆ, ಶ್ರೀಮತಿ ಬಡಾವಣೆ, ಮಂಜುನಾಥನಗರ, ಸಿಡೇದಹಳ್ಳಿ, ಅಂಚೆಪಾಳ್ಯ, ದೊಮ್ಮಸಂದ್ರ ಉಪಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು,
ಬಸವೇಶ್ವರ, ತ್ರಿಶೂಲ್, ಜಯನಗರ, ದುರ್ಗಾಂಭಿಕಾ, ಚಿಟ್ಟನಹಳ್ಳಿ, ಕಕ್ಕರಗೊಳ್ಳ, ಅವರಗೊಳ್ಳ, ದೇವರಹಟ್ಟಿ, ಶಿವಾಲಿ, ವಿಜಯನಗರ, ಯರಗುಂಟಾ, ಅಮೃತನಗರ, ನೀಲನಹಳ್ಳಿ, ಹಂತ, ಕೋಡಿಹಳ್ಳಿ, ದೇವರಹಳ್ಳಿ, ನೇತಿಗೆರೆ, ಗಂಗೂರು, ಯರಗಟ್ಟಿಹಳ್ಳಿ, ಗುಲ್ಲೇಹಳ್ಳಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕೊರತೆ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.












Click it and Unblock the Notifications