ಬೆಂಗಳೂರಿನ ಭೂ ಮಾಲೀಕರಿಗೆ ಆಘಾತ, 6,80,00,00,000 ರೂಪಾಯಿ ಮೌಲ್ಯದ ಭೂಮಿ... Bengaluru Property
ಬೆಂಗಳೂರು
ಬೆಳೆಯುತ್ತಾ ಹೋದಂತೆ ಭೂಮಿ ಬೆಲೆ ಗಗನಕ್ಕೆ ಏರಿದೆ, ಭೂಮಿ ಬೆಲೆ ಹೀಗೆ ಭಾರಿ ಏರಿಕೆ ಕಾಣುತ್ತಿರುವ ಹಿನ್ನೆಲೆ ಒಂದು ಸಣ್ಣ 30*40 ಸೈಟ್ ಕೂಡ ಖರೀದಿ ಮಾಡಲು ಸಾಮಾನ್ಯ ಜನರ ಕೈಯಲ್ಲಿ ಆಗುತ್ತಿಲ್ಲ. ಹೀಗೆ ಬೆಂಗಳೂರಿನ ಭೂಮಿ ಬೆಲೆ ಆಕಾಶಕ್ಕೆ ಏರುತ್ತಿದೆ ಎನ್ನುವ ಈ ಹೊತ್ತಲ್ಲೇ ಭೂಗಳ್ಳರ ಕಾಟ ಕೂಡ ಹೆಚ್ಚಾಗಿದೆ. ಇದರ ಪರಿಣಾಮ ನ್ಯಾಯ & ನೀತಿಯಿಂದ ಇದ್ದ ಜನರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹೀಗಿದ್ದಾಗಲೇ, ಬೆಂಗಳೂರಿನ ಭೂ ಮಾಲೀಕರಿಗೆ ಆಘಾತ, 6,80,00,00,000 ರೂಪಾಯಿ ಮೌಲ್ಯದ ಭೂಮಿ... id="toptextpromo"> id='are-slot-1' class='oiad oi-axt oiadv'> id='top-searched-articles'>ನಮ್ಮ
ಬೆಂಗಳೂರು ಐಟಿ ತವರು ಎಂಬ ಹೆಗ್ಗಳಿಕೆ ಪಡೆದ ಮಹಾನಗರ ಹೀಗೆ ನಮ್ಮೆಲ್ಲರ ಬೆಂಗಳೂರು ಬೆಳೆಯುತ್ತಿದ್ದಂತೆ ಸೈಟ್ ಬಿಡಿ, ಸರಿಯಾಗಿ ಬಾಡಿಗೆ ಮನೆ ಕೂಡ ಹಿಡಿಯಲು ಆಗದೆ ಲಕ್ಷಾಂತರ ಜನ ಒದ್ದಾಡುತ್ತಿದ್ದಾರೆ. ಹೀಗಿದ್ದಾಗ ನೀರಿನ ಸಮಸ್ಯೆ ಕೂಡ ಹಲವು ಭಾಗಗಳಲ್ಲಿ ಕಾಡುತ್ತಲೇ ಇದೆ. ಇಂತಹ ಸಮಯದಲ್ಲೇ ಸರ್ಕಾರ ಕೂಡ ಮಹತ್ವದ ತೀರ್ಮಾನ ಒಂದನ್ನ ತೆಗೆದುಕೊಂಡು, ನಮ್ಮ ಬೆಂಗಳೂರಿನಲ್ಲಿ ಕಾನೂನು ಮೀರಿ ಜಮೀನು ಹೊಂದಿರುವ ಮಾಲೀಕರಿಗೆ ಆಘಾತ ನೀಡಿದೆ. ಈ ಹೊತ್ತಲ್ಲೇ, 6,80,00,00,000 ರೂಪಾಯಿ ಮೌಲ್ಯದ ಭೂಮಿ... id='are-slot-2' class='oiad oi-axt oiadv'>












Click it and Unblock the Notifications