ಕಾಂಪೌಂಡ್ ಗೆ ಗುದ್ದಿದ ಬಸ್: ಏರ್ ಪೋರ್ಟ್ ರಸ್ತೆ ಜಾಮ್
ಬೆಂಗಳೂರು, ಏ. 13: ಸೋಮವಾರ ಬೆಳಗ್ಗೆ ಎಲ್ಲರಿಗೂ ಕಚೇರಿ ತಲುಪುವ ಅವಸರ. ಎರಡು ದಿನ ಮಳೆಯಿಂದ ತೊಯ್ದು ತೊಪ್ಪೆಯಾಗಿದ್ದ ಬೆಂಗಳೂರು ರಸ್ತೆಗಳ ಹೊಂಡದಲ್ಲಿ ನೀರು ನಿಂತಿತ್ತು. ಈ ವೇಳೆ ಬಸ್ ವೊಂದು ಕಾಂಪೌಂಡ್ ಗೆ ಗುದ್ದಿ ಅವಾಂತರ ಸೃಷ್ಟಿಸಿತ್ತು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಿಎಂಟಿಸಿ ಬಸ್ಸೊಂದು ಪಕ್ಕದ ಕಾಂಪೌಂಡ್ ಗೆ ಗುದ್ದಿದ ಪರಿಣಾಮ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸಂಚಾರ ಸಮಸ್ಯೆ ಉಂಟಾಗಿತ್ತು.[ಏ.30ರಂದು ಬಸ್ ಸಂಚರಿಸಲ್ಲ]

ಮೊದಲೇ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರವ ನಾಗರೀಕರಿಗೆ ನಿಯಂತ್ರಣ ತಪ್ಪಿದ ಬಸ್ ಕಾಂಪೌಂಡ್ ಗೆ ಗುದ್ದಿದ್ದು ತಲೆನೋವಾಗಿ ಪರಿಣಮಿಸಿತು. ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಾಂಪೌಂಡ್ ಗೆ ಗುದ್ದಿದೆ. ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ.
Spot where the bmtc bus has hit compound & blocked airport road ! @blrcitytraffic @WeAreBangalore @tinucherian pic.twitter.com/TbXExX0SND
— Shivakumar L Narayan (@shivakumar_l) April 13, 2015 @TrafflineBLORE BMTC gone off the road on Victoria Rd. pic.twitter.com/D7ZojmAE7q
— the akshay (@theakshay) April 13, 2015 











Click it and Unblock the Notifications