Get Updates
Get notified of breaking news, exclusive insights, and must-see stories!

'ಸೈಡ್ ವಿಂಗ್'ನಾಟಕೋತ್ಸವ: ಕರ್ನಾಟಕ ಪ್ರವಾಸ ಆರಂಭ, ನೀವು ಪಾಲ್ಗೊಳ್ಳಿ

ಬೆಂಗಳೂರು, ನ.19: 'ಸೈಡ್ ವಿಂಗ್' ರಂಗಭೂಮಿ ಹಿನ್ನೆಲೆ ಇರುವ ಕಥಾವಸ್ತು. ನಿರ್ಮಾಪಕನಿಲ್ಲದ, ಬಹಳಷ್ಟು ಸಮಾನ ಮನಸ್ಸುಗಳು ಸೇರಿ ನಿರ್ಮಾಣ ಮಾಡಿರುವ ಚಲನಚಿತ್ರ. 'ಸೈಡ್ ವಿಂಗ್' ಒಂದು ಪ್ರಯೋಗವಾಗಿ, ಪ್ರದರ್ಶನಕ್ಕಾಗಿ, ಪ್ರಚಾರಕ್ಕಾಗಿ ಸಿದ್ಧವಾಗಿದೆ, ರಂಗದ ಕುರಿತಾಗಿ ಸಿನಿಮಾ ನಿರ್ಮಾಣ ಮಾಡಿದ್ದೇವೆ, ಇದೀಗ ರಂಗದ ನೆರಳಿನಲ್ಲಿ ಸಿನಿಮಾ ಪ್ರಚಾರ ಮಾಡಲು ಮುಂದಾಗಿದ್ದೇವೆ ಎಂದು ನಟ, ನಿರ್ದೇಶಕ ಅವಿನಾಶ್ ಶಠಮರ್ಷಣ ಹೇಳಿದ್ದಾರೆ.

ಸ್ವಾಭಿಮಾನದಲ್ಲಿ ಶುರು ಮಾಡಿದ ರಂಗಭೂಮಿಯ ಕೆಲಸ. ಸಿನಿಮಾ ಕೆಲಸದ ತನಕ ವಿಸ್ತಾರವಾಯಿತು,ಸಾಲವೋ, ಸ್ನೇಹವೋ ಸಿನಿಮಾ ಮುಕ್ತಾಯವಾಗಿದೆ. ಈಗ ನಮ್ಮ ಕೋರಿಕೆ ಏನೆಂದರೆ? ಸರಿ ಸುಮಾರು ಎಂಟು ತಿಂಗಳುಗಳಿಂದ ಕೆಲಸ-ಸಂಪಾದನೆ ಇಲ್ಲದೇ, ಜೀವನ ಜಡವಾಗಿ ಹೋಗಿದೆ.

ನವೆಂಬರ್ ತಿಂಗಳಿನಿಂದ ಕರ್ನಾಟಕ ಪ್ರವಾಸ ಕೈಗೊಂಡಿದ್ದೇವೆ. ನಮಗೆ ಗೊತ್ತಿರುವ ಕೆಲಸಗಳನ್ನು ನೀಡುವುದರ ಮೂಲಕ ನಮ್ಮ ಸಿನಿಮಾ, ನಮ್ಮ ರಂಗ ಚಟುವಟಿಕೆಗೆ ಸಹಾಯ ಮಾಡಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವಿನಾಶ್ ಹೇಳಿದರು.

'ಸೈಡ್ ವಿಂಗ್'20-21ನೇ ಸಾಲಿನ ನಾಟಕೋತ್ಸವ (ನಾಟಕ ಪ್ರದರ್ಶನ, ರಂಗಗೀತೆ, ಕಾರ್ಯಾಗಾರ, ವೀಚಾರ ಸಂಕಿರಣ, ಆಟ-ಪಾಠಗಳು... ಇತ್ಯಾದಿ ಕಾರ್ಯಕ್ರಮಗಳು)

'ನೀವೆಲ್ಲೋ ನಾವಲ್ಲಿ'ಪ್ರವಾಸದಲ್ಲಿ 25ರಿಂದ 50 ಕಲಾವಿದರು ಭಾಗವಹಿಸಲಿದ್ದಾರೆ.ಅತಿಥಿ ಕಲಾವಿದರೂ ಬಂದು ಸೇರುವವರಿದ್ದಾರೆ. ಸಂಪನ್ಮೂಲ ವ್ಯಕ್ತಿಗಳೊಂದಿಗೆ ಭೇಟಿ ಇರುತ್ತದೆ.

* ಅವಶ್ಯಕತೆಗಳು *
* ದಿನದ ಖರ್ಚು 50 ಸಾವಿರಗಳು.
* ರಂಗಮಂದಿರ, ಸಮುದಾಯ ಭವನ, ಮದುವೆ ಛತ್ರ, ಶಾಲಾ ಕಾಲೇಜು ಆವರಣ, ಇತ್ಯಾದಿ
* ಉಳಿಯಲು ವ್ಯವಸ್ಥೆ
*ಸೌಂಡ್ ಸಿಸ್ಟಮ್ ಹಾಗೂ ಲೈಟಿಂಗ್, ಜೊತೆಗೆ ವೇದಿಕೆ
ದಿನದ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ನೀವುಗಳಿದ್ದರೆ ಅಷ್ಟೇ ಸಾಕು

ಸಾರ್ಕ್ ಟ್ರಸ್ಟ್ (ರಿ)
'ಸೈಡ್ ವಿಂಗ್' ನಾಟಕೋತ್ಸವ
'ನೀವೆಲ್ಲೋ ನಾವಲ್ಲಿ'
ಕರ್ನಾಟಕ ಪ್ರವಾಸ
(ನಾಟಕ ಪ್ರದರ್ಶನ, ರಂಗಗೀತೆ, ಕಾರ್ಯಾಗಾರ, ವೀಚಾರ ಸಂಕಿರಣ, ಆಟ-ಪಾಠಗಳು... ಇತ್ಯಾದಿ ಕಾರ್ಯಕ್ರಮಗಳು)

 ಸಂಚಾರದ ವೇಳಾಪಟ್ಟಿ

ಸಂಚಾರದ ವೇಳಾಪಟ್ಟಿ

1. ನವೆಂಬರ್ 18, 19,20 21, ಬೆಂಗಳೂರು
(ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ)

2. ನವೆಂಬರ್ 22, 23, 24, ತುಮಕೂರು
(ಚಿಕ್ಕನಾಯಕನಹಳ್ಳಿ, ಕುಣಿಗಲ್, ಮದುಗಿರಿ, ಶಿರಾ, ತಿಪಟೂರು, ಗುಬ್ಬಿ, ಕೊರಟಗೆರೆ, ಪಾವಗಡ, ತುರವೇಕೆರೆ)

3. ನವೆಂಬರ್ 26, 27, 28, ಚಿತ್ರದುರ್ಗ
(ಪಟ್ಟಣ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹುಳಿಯಾರು, ಹೊಸದುರ್ಗ, ಮೊಳಕಾಲ್ನೂರು)

4. ನವೆಂಬರ್ 29, 30, ದಾವಣಗೆರೆ
(ಹರಿಹರ, ಚೆನ್ನಗಿರಿ, ಜಗಳೂರು, ನ್ಯಾಮತಿ, ಹೊನ್ನಾಳಿ)

5. ಡಿಸೆಂಬರ್ 1, 2, 3, ಶಿವಮೊಗ್ಗ
(ಸಾಗರ, ತಾಳಗುಪ್ಪ, ಆನಂದಪುರ, ಹೊಸನಗರ, ಶಿಕಾರಿಪುರ, ಸೊರಬ, ತೀರ್ಥಹಳ್ಳಿ, ಆಗುಂಬೆ, ಭದ್ರಾವತಿ)

6. ಡಿಸೆಂಬರ್ 4, 5, 6, 7, 8, ಉತ್ತರಕನ್ನಡ
(ಕಾರವಾರ, ಅಂಕೋಲ, ಕುಮ್ಮಟ, ಗೋಕರ್ಣ, ಹೊನ್ನಾವರ, ಮುರುಡೇಶ್ವರ, ಬಟ್ಕಳ, ಶಿರಸಿ, ಬನವಾಸಿ, ಸಿದ್ಧಾಪುರ, ಯಲ್ಲಾಪುರ, ಹಳಿಯಾಳ, ದಾಂಡೇಲಿ, ಜೋಯಿಡ, ಕ್ಯಾಸಲ್ರಾಕ್)

7. ಡಿಸೆಂಬರ್10, 11, 12, 13,ಧಾರವಾಡ
(ಹುಬ್ಬಳ್ಳಿ, ಅಮ್ಮಿನಬಾವಿ, ಶಿರಗುಪ್ಪಿ, ಛಬ್ಬಿ, ಕಲಘಟಗಿ, ಕುಂದಗೋಳ, ಅಳ್ಳಾವರ, ಅಣ್ಣೀಗೇರಿ)ನವೆಂಬರ್

8. ಡಿಸೆಂಬರ್ 15, 16, 17 ಹಾವೇರಿ
(ರಾಣೀಬೆನ್ನೂರು, ಬ್ಯಾಡಗಿ, ಹಾನಗಲ್, ಸವನೂರು, ಹೀರೇಕೇರೂರು, ಸಿಗ್ಗಾಂವ್)

9. ಡಿಸೆಂಬರ್ 18, 19, 20 ಗದಗ
( ನರಗುಂದ, ನವಲಗುಂದ, ಕೊಣ್ಣೂರು, ಮುಂಡರಗಿ, ಡಂಬಳ, ರೋಣ, ನರೇಗಲ್, ಹೊಳೆ ಆಲೂರು, ಶಿರಹಟ್ಟಿ, ಗಜೇಂದ್ರ ಗಢ, ಲಕ್ಷ್ಮೇಶ್ವರ)

10. ಡಿಸೆಂಬರ್ 22, 23, 24 ಬೆಳಗಾವಿ (ಅಥಣಿ,ಬೈಲಹೊಂಗಲ,ಚಿಕ್ಕೋಡಿ,ಗೋಕಾಕ್,ರಾಯಭಾಗ್, ರಾಮದುರ್ಗ, ಖಾನಾಪುರ,ಸವದತ್ತಿ)

11. ಡಿಸೆಂಬರ್ 25, 26, 27, ಬಾಗಲಕೋಟೆ
(ಕಲಾದಗಿ, ಜಮಖಂಡಿ, ಮುಧೋಳ, ಲೋಕಾಪುರ್, ಬಾದಾಮಿ , ಹುನಗುಂದ್, ಅಮೀನಗಡ ,ರಬಕವಿ, ಬನಹಟ್ಟಿ)

12 ಡಿಸೆಂಬರ್ 29, 30, 3,1ವಿಜಯಪುರ
(ಇಂಡಿ, ಮುದ್ದೇಬಿಹಾಳ, ಸಿಂದಗಿ, ಬಸವನಬಾಗೇವಾಡಿ, ತಾಳಿಕೋಟೆ,)

13 ಜನವರಿ 1, 2, 3 ಕಲಬುರ್ಗಿ
(ಕಲಬುರ್ಗಿ, ಆಳಂದ್, ಸೇಡಂ, ಅಫಜಲ್ಪುರ್, ಚಿಂಚೋಳಿ, ಚಿತ್ತಾಪುರ್,ಜೀವರ್ಗಿ)

14 ಜನವರಿ 5, 6, 7 ಬೀದರ್
(ಬಸವಕಲ್ಯಾಣ, ಬಾಲ್ಕಿ,ಹುಮನಾಬಾದ್,ಚಿಟಗುಪ್ಪ, ಹುಲಸೂರು, ಕಮಲಾನಗರ,)

15. ಜನವರಿ 8, 9, 10 ಯಾದಗಿರಿ
(ಶಹಪುರ್ ,ಶೋರಾಪುರ್ ,ಗುರುಮಠಕಲ್ ,ಸೈದಾಪುರ್)

16 ಜನವರಿ 12, 13 ರಾಯಚೂರು
(ಯರಗೇರ, ಮಾನ್ವಿ ,ಸಿರಿವಾರ, ಮಸ್ಕಿ ,ಲಿಂಗಸ್ಗೂರು ,ಗುರುಗುಂಟಾ ,ಮುದ್ಗಲ್, ದೇವದುರ್ಗ, ಸಿಂಧನೂರು)

17. ಜನವರಿ 14, 15 ಕೊಪ್ಪಳ
(ಗಂಗಾವತಿ ,ಕುಷ್ಟಗಿ)

18. ಜನವರಿ 16, 17, 18 ಬಳ್ಳಾರಿ

(ಹೊಸಪೇಟೆ, ಹಂಪಿ, ಹೂವಿನ ಹಡಗಲಿ, ಕೂಡ್ಲಿ, ಸಂಡೂರು, ತೋರನಗಲ್ಲು, ಶಿರಗುಪ್ಪ, ಕೋಟೂರು, ಕುರುಗೂಡು, ಹರಪ್ಪನಹಳ್ಳಿ,ಅರಸೀಕೆರೆ, ಬೆಟ್ಟಗೇರಿ)

19. ಜನವರಿ 21, 22 ಚಿಕ್ಕಬಳ್ಳಾಪುರ

(ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ ,ಬೇಲೂರು)

20. ಜನವರಿ 23, 24 ಕೋಲಾರ

(ಕೋಟಿಲಿಂಗೇಶ್ವರ, ಬಂಗಾರಪೇಟೆ ,ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ)

21. ಜನವರಿ 25, 26 ರಾಮನಗರ

(ಚನ್ನಪಟ್ಟಣ, ಕನಕಪುರ, ಮಾಗಡಿ, ಬಿಡದಿ)

22. ಜನವರಿ 27, 28, 29, 30 ಮಂಡ್ಯ

(ಮದ್ದೂರು, ಮಳವಳ್ಳಿ,ಶ್ರೀರಂಗಪಟ್ಟಣ,
ಕೃಷ್ಣರಾಜಪೇಟೆ, ನಾಗಮಂಗಲ, ಪಾಂಡವಪುರ)

23. ಫೆಬ್ರವರಿ 1, 2, 3, 4 ಮೈಸೂರು

(ಹುಣಸೂರು, ಕೃಷ್ಣರಾಜನಗರ, ನಂಜನಗೂಡು, ಹೆಗ್ಗಡದೇವನಕೋಟೆ,
ಸರಗೂರು, ಪಿರಿಯಾಪಟ್ಟಣ, ಟಿ,ನರಸೀಪುರ)

24. ಫೆಬ್ರವರಿ 5, 6, 7 ಚಾಮರಾಜ ನಗರ

(ಗುಂಡ್ಲುಪೇಟೆ, ಕೊಳ್ಳೇಗಾಲ, ಮಾದೇಶ್ವರಬೆಟ್ಟ)

25 ಫೆಬ್ರವರಿ 8, 9, 10, 11 ಕೊಡಗು

(ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಭಾಗಮಂಡಲ, ಪೊನ್ನಂಪೇಟೆ)

26. ಫೆಬ್ರವರಿ 12, 13, 14, 15 ದಕ್ಷಿಣ ಕನ್ನಡ

(ಉಡುಪಿ, ಕಾರ್ಕಳ, ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಬೈಂದೂರು, ಕಾಪು, ಹೆಬ್ರಿ, ಮಂಗಳೂರು, ಸೂರತ್ಕಲ್, ಪುತ್ತೂರು, ಬಂಟವಾಳ, ಬೆಳ್ತಂಗಡಿ, ಸುಳ್ಯ, ಮೂಡಬಿದಿರಿ, ಕಡಬಾ)

27. ಫೆಬ್ರವರಿ 16, 17, 18, 19 ಚಿಕ್ಕಮಗಳೂರು

(ಕಡೂರು, ಮೂಡಿಗೆರೆ, ನರಸಿಂಹರಾಜಪುರ,
ಬಾಳೆಹೊನ್ನೂರು,ಶೃಂಗೇರಿ,ತರಿಕೇರಿ ಕಳಸ)

28 ಫೆಬ್ರವರಿ 21, 22, 23 ಹಾಸನ

(ಅರಸೀಕೆರೆ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಹೊಳೇನರಸಿಪುರ, ಸಕಲೇಶಪುರ, ಹಲೂರು, ಅರಕಲಗೂಡು, ಬೇಲೂರು)

 ಮೊದಲ ದಿನ

ಮೊದಲ ದಿನ

ಬೆಳಗ್ಗೆ 6:00 - 7:00 ಸೈಕಲಿಂಗ್ / ಟ್ರಕ್ಕಿಂಗ್ / ರನ್ನಿಂಗ್/ ಯೋಗ / ಧ್ಯಾನ / ರಂಗ ವ್ಯಾಯಾಮ
(ದೇಹ-ಮನಸ್ಸು-ಬುದ್ಧಿ-ಸ್ವಯಂ)

ಬೆಳಗ್ಗೆ 7:15 - 8:30 ಧ್ಯಾನ ಮತ್ತು ನಟನೆ
(ಶಬ್ದ-ಸ್ಪರ್ಶ-ರೂಪ-ರಸ-ಗಂಧ)

ಬೆಳಗ್ಗೆ 10:00 - 1:00 ಸಿನಿಮಾ ಥಿಯೇಟರ್ ಕಾರ್ಯಾಗಾರ
(ನಟನೆ, ಸಿನಿಮಾಟೊಗ್ರಫಿ, ಸಿನಿಮಾ)

ಮಧ್ಯಾಹ್ನ 3:00 - 4:30 ಸೆಮಿನಾರ್ (ಸಿನಿಮಾ-ಪ್ರೇಕ್ಷಕ-ಚಿತ್ರಮಂದಿರ)

ಸಂಜೆ 5:00 - 6:30 ಸಂಗೀತ ಸಂಜೆ (ರಂಗಗೀತೆ - ಜನಪದಗೀತೆ - ಭಾವಗೀತೆ)

ಸಂಜೆ 7:00 - 8: 30 ನಾಟಕ ಪ್ರದರ್ಶನ
' ಸಿನಿಮಾ ಹೆಣ '
' ಕರೋನ 19-20-30'

ಎರಡನೇ ದಿನ

ಎರಡನೇ ದಿನ

ಬೆಳಗ್ಗೆ 6:00 - 7:00 ಸೈಕಲಿಂಗ್ / ಟ್ರಕ್ಕಿಂಗ್ / ರನ್ನಿಂಗ್/ ಯೋಗ / ಧ್ಯಾನ / ರಂಗ ವ್ಯಾಯಾಮ
(ದೇಹ-ಮನಸ್ಸು-ಬುದ್ಧಿ-ಸ್ವಯಂ)

ಬೆಳಗ್ಗೆ 7:15 - 8:30 ಚಾರಿ ಮತ್ತು ಧ್ವನಿ
(ಶಬ್ದ-ಸ್ಪರ್ಶ-ರೂಪ-ರಸ-ಗಂಧ)

ಬೆಳಗ್ಗೆ 10:00 - 1: 00 ಸಿನಿಮಾ ಥಿಯೇಟರ್ ಕಾರ್ಯಾಗಾರ (ನಾಟಕ, ನಟನೆ, ಬೆಳಕು)

ಮಧ್ಯಾಹ್ನ 3:00 - 4:30 ಸೆಮಿನಾರ್ (ಸಿನಿಮಾ-ಪ್ರೇಕ್ಷಕ-ಚಿತ್ರಮಂದಿರ)

ಸಂಜೆ 5:00 - 6:30 ಸಂಗೀತ ಸಂಜೆ (ರಂಗಗೀತೆ - ಜನಪದಗೀತೆ - ಭಾವಗೀತೆ)

ಸಂಜೆ 7:00 - 8: 30 ನಾಟಕ ಪ್ರದರ್ಶನ
ದಶಾವತಾರ
ಪರಿಕಲ್ಪನೆ, ವಿನ್ಯಾಸ, ನಿರ್ದೇಶನ ಅವಿನಾಶ್ ಸ ಶಠಮರ್ಷಣ

Recommended Video

    Corona ನಿಯಂತ್ರಿಸಲು ಸರ್ಕಾರ ತೆಗೆದುಕೊಂಡ ಕಠಿಣ ನಿರ್ಧಾರ | Oneindia Kannada
    ಮೂರನೇ ದಿನ

    ಮೂರನೇ ದಿನ

    ಬೆಳಗ್ಗೆ 6:00 - 7:00 ಸೈಕಲಿಂಗ್ / ಟ್ರಕ್ಕಿಂಗ್ / ರನ್ನಿಂಗ್/ ಯೋಗ / ಧ್ಯಾನ / ರಂಗ ವ್ಯಾಯಾಮ
    (ದೇಹ-ಮನಸ್ಸು-ಬುದ್ಧಿ-ಸ್ವಯಂ)

    ಬೆಳಗ್ಗೆ 7:15 - 8:30 ಭಾವ ಮತ್ತು ರಸ
    (ಶಬ್ದ-ಸ್ಪರ್ಶ-ರೂಪ-ರಸ-ಗಂಧ)

    ಬೆಳಗ್ಗೆ 10:00 - 1:00 ಸಿನಿಮಾ ಥಿಯೇಟರ್ ಕಾರ್ಯಾಗಾರ (ನಟನೆ, ಬರವಣಿಗೆ, ಪ್ರಚಾರ)

    ಮಧ್ಯಾಹ್ನ 3:00 - 4:30 ಸೆಮಿನಾರ್ (ಸಿನಿಮಾ-ಪ್ರೇಕ್ಷಕ-ಚಿತ್ರಮಂದಿರ)

    ಸಂಜೆ 5:00 - 6:30 ಸಂಗೀತ ಸಂಜೆ (ರಂಗಗೀತೆ - ಜನಪದಗೀತೆ - ಭಾವಗೀತೆ)

    ಸಂಜೆ 7:00 - 8: 30 ನಾಟಕ ಪ್ರದರ್ಶನ
    ಸೆಲ್ಫಿ ಪರಿಕಲ್ಪನೆ ನಿರ್ದೇಶನ ಅವಿನಾಶ್ ಸ ಶಠಮರ್ಷಣ

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+