ಬೀದಿ ನಾಯಿ ದಾಳಿಗೆ ಬೆಂಗಳೂರಿನಲ್ಲಿ ಹಸುಗೂಸು ಬಲಿ

ಬೀದಿ ನಾಯಿ ದಾಳಿಗೆ ಎರಡು ವರ್ಷ ವಯಸ್ಸಿನ ಪುಟ್ಟ ಮಗುವೊಂದು ಬಲಿಯಾದ ಘಟನೆ ಬೆಂಗಳೂರು ನಗರ ಜಿಲ್ಲೆ, ಆನೇಕಲ್ ನಲ್ಲಿ ನಡೆದಿದೆ.

ಬೆಂಗಳೂರು,

ಏಪ್ರಿಲ್
20:
ಬೀದಿ
ನಾಯಿ
ದಾಳಿಗೆ
ಎರಡು
ವರ್ಷ
ವಯಸ್ಸಿನ
ಪುಟ್ಟ
ಮಗುವೊಂದು
ಬಲಿಯಾದ
ಘಟನೆ
ಬೆಂಗಳೂರು
ನಗರ
ಜಿಲ್ಲೆ,
ಆನೇಕಲ್
ನಲ್ಲಿ
ನಡೆದಿದೆ.
ಇಲ್ಲಿನ
ತಟ್ಟನಹಳ್ಳಿ
ಗ್ರಾಮದ
ಇಟ್ಟಿಗೆ
ಕಾರ್ಖಾನೆ
ಬಳಿ
ನಡೆದ
ಹೃದಯವಿದ್ರಾವಕ
ಘಟನೆಯಲ್ಲಿ
ಎರಡು
ವರ್ಷದ
ಅಂಜಲಿ
ಅಸುನೀಗಿದ್ದಾಳೆ.

id="toptextpromo">
id='are-slot-1'
class='oiad
oi-axt
oiadv'>

id='top-searched-articles'>

ದೇವಮ್ಮ

ಮತ್ತು
ಮಹೇಶ್
ಎಂಬುವವರ
ಪುತ್ರಿಯಾಗಿದ್ದ
ಅಂಜಲಿಯ
ಸಾವಿನಿಂದ
ಕುಟುಂಬದ
ಆಕ್ರಂದನ
ಮುಗಿಲುಮುಟ್ಟಿದೆ.
ಆನೇಕಲ್
ಠಾಣಾ
ವ್ಯಾಪ್ತಿಯಲ್ಲಿ
ಪ್ರಕರಣ
ನಡೆದಿದ್ದು,
ದೂರು
ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+