ಮನೆಗೆ ಬಿಡದಿದ್ದರೆ ಆತ್ಮಹತ್ಯೆಯ ಬೆದರಿಕೆಯೊಡ್ಡಿದ ಬೆಳಗಾವಿಯ ವೈದ್ಯೆ

ಬೆಳಗಾವಿ, ಮೇ 21: ಕ್ವಾರಂಟೈನ್ ನಲ್ಲಿದ್ದ ವೈದ್ಯೆಯೊಬ್ಬಳು ಮನೆಗೆ ಬಿಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ ಘಟನೆ ಬೆಳಗಾವಿಯಲ್ಲಿ ವರದಿಯಾಗಿದೆ.

Recommended Video

      ಊರಿಗೇನಾದ್ರು ಹೋದ್ರೆ ನಿಮ್ಗೆ ಪ್ರಾಬ್ಲಂ,ಕಷ್ಟ ಆದ್ರೂ ಸ್ವಲ್ಪ ದಿನ ಅಡ್ಜೆಸ್ಟ್ ಮಾಡ್ಕೊಳ್ಳಿ | Quarantine

      ಕಳೆದ ನಾಲ್ಕು ದಿನಗಳ ಹಿಂದೆ ಮುಂಬೈನಿಂದ ಬಂದಿದ್ದ ವೈದ್ಯೆ, ನಿಪ್ಪಾಣಿ ಬಳಿಯ ಕೂಗನೊಳ್ಳಿ ಚೆಕ್ ಪೋಸ್ಟ್ ಮೂಲಕ ಬೆಳಗಾವಿಗೆ ಬಂದಿದ್ದಳು.

      ಕ್ವಾರಂಟೈನ್ ಗೆ ಬರದೆ ಮನೆಗೆ ತೆರಳಿದ್ದ ವೈದ್ಯೆಯನ್ನು ಪಾಲಿಕೆ ಅಧಿಕಾರಿಗಳು ಮನೆಯಿಂದ ಹೊಟೇಲ್ ನಲ್ಲಿ ಕ್ವಾರಂಟೈನ್ ಗೆ ಇಟ್ಟಿದ್ದರು. ಪದೇ ಪದೇ ಮನೆಗೆ ಕಳುಹಿಸಿ ಕೊಡಿ, ಇಲ್ಲವೆಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು.

      Woman Doctor Who Threatened Suicide In Belagavi

      ಈ ಸಂಬಂಧ ವೈದ್ಯೆಯ ಪತಿಯನ್ನು ಠಾಣೆಗೆ ಕರೆಸಿ ಪೊಲೀಸರಿಂದ ಎಚ್ಚರಿಕೆ ನೀಡಿ, ಕ್ವಾರಂಟೈನ್ ನಿಯಮ ಪಾಲಿಸದಿದ್ದರೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

      ಬೆಳಗಾವಿ ಖಡೇಬಜಾರ ಸಿಪಿಐ ಧೀರಜ್ ಸಿಂಧೆಯವರು ತಾಕೀತಿಗೆ ಸದ್ಯ ವೈದ್ಯೆಯನ್ನು ಖಾಸಗಿ ಹೋಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+