9.3 ಲಕ್ಷ ರುಪಾಯಿಯಲ್ಲಿ ಸೈಟ್ ಖರೀದಿಸುವ ಕನಸು ನನಸಾಗಿಸಿಕೊಳ್ಳಿ...
ಬೆಂಗಳೂರು, ಜೂನ್ 07 : ಬೆಂಗಳೂರಿನಲ್ಲಿ ನಿಮ್ಮ ಸ್ವಂತ ಮನೆ ಕನಸು ಸಾಕಾರಗೊಳ್ಳುವ ಸಮಯ ಬಂದಿದೆ. ರಾಷ್ಟ್ರೀಯ ಹೆದ್ದಾರಿ 207 ಹಾದುಹೋಗುವ ಸರ್ಜಾಪುರ ಸಮೀಪ ನೀವು ಸ್ವಂತ ಮನೆಯ ಮಾಲೀಕರಾಗಬಹುದು.
ಹೌದು.. ಎನ್ ಬಿಆರ್ ಟ್ರಿಫೆಕ್ಟಾ (NBR TRIFECTA) ನಿಮ್ಮ ಕನಸನ್ನು ನೆರವೇರಿಸಲಿದೆ. 60 ಎಕರೆಯ ಸುಂದರ ಪ್ರದೇಶದಲ್ಲಿ 667 ಸುಸರ್ಜಿತ ಫ್ಲಾಟ್ ಗಳು ನಿರ್ಮಾಣ ಮಾಡಲಾಗಿದ್ದು, ನಿಮ್ಮ ಕೈಗೆಟುಕುವ ದರದಲ್ಲಿ ಲಭ್ಯ. ಇದರ ದರ, ಸೌಲಭ್ಯಗಳು ಇನ್ನಿತರ ಮಾಹಿಗಾಗಿ ಮುಂದೆ ಓದಿ..

DTCP ದಿಂದ ಮಾನ್ಯತೆ ಪಡೆದು NBR TRIFECTA ಲೇಔಟ್ ನಿರ್ಮಾಣ ಮಾಡಿದೆ. ಪ್ರತಿ ಸ್ಕೈರ್ ಫೀಟ್ ಗೆ ಕೇವಲ 1550 ರು.ದಂತೆ ಈ ಫ್ಲಾಟ್ ಗಳು ಮಾರಾಟ ಮಾಡಲಾಗುತ್ತದೆ.
ಫ್ಲಾಟ್ ಗಳ ವಿಶೇಷತೆಗಳು
* 60 ಎಕರೆಯ ಸುಂದರ ಪ್ರದೇಶದಲ್ಲಿ 667 ಸುಸರ್ಜಿತ ಫ್ಲಾಟ್ ಗಳು.
* ಈ ಫ್ಲಾಟ್ ಗಳಿಂದ ಕೇವಲ 30 ನಿಮಿಷ ಡ್ರೈವ್ ಮಾಡಿದ್ರೆ ಆಸ್ಟತ್ರೆ, ಶಾಪಿಂಗ್ ಸೌಲಭ್ಯ.
* ರಾಷ್ಟ್ರೀಯ ಹೆದ್ದಾರಿ 207 ಹಾದುಹೋಗುವ ಸರ್ಜಾಪುರ ಸಮೀಪ.
* ಈ ಫ್ಲಾಟ್ ಗಳನ್ನು ನಿಮ್ಮದಾಗಿಸಿಕೊಳ್ಳಲು ಪ್ರಮುಖ ಬ್ಯಾಂಕುಗಳಿಂದ ಸಾಲ ಸೌಲಭ್ಯ ಲಭ್ಯವಿದೆ.
ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
-
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru Real Estate: ಬೆಂಗಳೂರು ರಿಯಲ್ ಎಸ್ಟೇಟ್ ಮೇಲೆ ಹೊಸ ಪ್ರಭಾವ: AI, ಉದ್ಯೋಗ ಅನಿಶ್ಚಿತತೆ ನಡುವೆ ಬೆಲೆ ಇಳಿಕೆ ಭೀತಿ -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ












Click it and Unblock the Notifications