Get Updates
Get notified of breaking news, exclusive insights, and must-see stories!

ಸ್ವಚ್ಛ ಬೆಂಗಳೂರಿಗಾಗಿ ನೀವು ಸಹಿ ಮಾಡಬಹುದು

ಬೆಂಗಳೂರು,ಆಗಸ್ಟ್, 02: ಸ್ವಚ್ಛ ಬೆಂಗಳೂರಿಗಾಗಿ ನಾಗರಿಕ ಸಮಾಜ ಮತ್ತು ಬಿಬಿಎಂಪಿ ಹೋರಾಟ ಮಾಡಿಕೊಂಡೆ ಬರುತ್ತಿದೆ. ಅದೆಷ್ಟೋ ಜಾಗೃತಿ ಜಾಥಾಗಳು ಅಭಿಯಾನಗಳು ನಡೆದು ಹೋಗಿವೆ.

ಕಸದ ಸಮಸ್ಯೆಯಿಂದ ಬೇಸತ್ತುಹೋಗಿರುವ ಬೆಂಗಳೂರಿನ ಬದರಿನಾಥ್ ವಿಠ್ಠಲ್ ಆನ್ ಲೈನ್ ಪೆಟಿಶನ್ ಒಂದನ್ನು ಆರಂಭ ಮಾಡಿದ್ದು ಸರ್ಕಾರದ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ.[ಕೇರಳಿಗರಿಗೆ ಕರ್ನಾಟಕದ ಗಡಿ ಕಸದ ತೊಟ್ಟಿಯೆ?]

garbage

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಪೆಟಿಶನ್ ಸಿದ್ಧ ಮಾಡಿದ್ದು ಬೆಂಗಳೂರಿನ ಉಳಿವಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ. ಒಂದು ಲಕ್ಷ ಜನ ಪೆಟಿಶನ್ ಗೆ ಸಹಿ ಮಾಡಬೇಕಾಗಿದ್ದು ನೀವು ನಗರದ ಸ್ವಚ್ಛತೆಗೆ ಕೈ ಜೋಡಿಸಬಹುದು.[ಬೆಂಗಳೂರು : ತ್ಯಾಜ್ಯ ವಿಂಗಡನೆ ಕಡ್ಡಾಯ, ತಪ್ಪಿದರೆ ದಂಡ]

ನೀವು ಇಲ್ಲಿ ಸಹಿ ಮಾಡಬಹುದು

ಇಂಥ ಪೆಟಿಶನ್ ಮೂಲಕವೇ ಹಲವಾರು ಸಾಧನೆಗಳನ್ನು ಮಾಡಲಾಗಿದೆ. ಅವುಗಳ ಮೇಲೊಂದು ನೋಟ
* 40 ಮೈಕ್ರಾನ್ ಪ್ಲಾಸ್ಟಿಕ್ ಬಳಕೆ ನಿಷೇಧ
* ಕಸ ಸುಡುವುದನ್ನು ನಗರದಲ್ಲಿ ನಿಲ್ಲಿಸಲಾಗಿದೆ
* ಮನೆ ಬಾಗಿಲಿಗೆ ತೆರಳಿ ಕಸ ಸಂಗ್ರಹಣೆ ಮಾಡುವ ನೀತಿಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ.
* ಕಸ ವಿಲೇವಾರಿ ಕ್ರಮದಲ್ಲೂ ಬದಲಾವಣೆಯಾಗಿದ್ದು ಇನ್ನಷ್ಟು ಸಾಧನೆ ಮಾಡುವ ಅಗತ್ಯ ಇದೆ.
* ಬಿಬಿಎಂಪಿಯ ಚುನಾಯಿತ ಸದಸ್ಯರು ತಮ್ಮ ತಮ್ಮ ವಾರ್ಡ್ ಬಗ್ಗೆ ಹೆಚ್ಚಿನ ಗಮನ ಕೇಂದ್ರಿಕರಣ ಮಾಡುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+