ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ, ಬಿಜೆಪಿ 96 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

|
Google Oneindia Kannada News

ಬೆಂಗಳೂರು, ಆಗಸ್ಟ್ 5 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ 96 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯಾವುದೇ ಮಾಜಿ ಮೇಯರ್‌ಗಳಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಕ್ಕಿಲ್ಲ. ಹಿಂದಿನ ಬಾರಿ ಆಯ್ಕೆಯಾಗಿದ್ದ ಹಲವು ಸದಸ್ಯರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಬಿಎಂಪಿ ಚುನಾವಣೆ ಉಸ್ತುವಾರಿ ಹೊತ್ತಿರುವ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ. 198 ವಾರ್ಡ್‌ಗಳ ಪೈಕಿ ಮೊದಲ ಪಟ್ಟಿಯಲ್ಲಿ 96 ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. [ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಫೋಟೋ ತೆಗೆಯಿರಿ]

r ashok

ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಶೇ 50ಕ್ಕಿಂತ ಹೆಚ್ಚಾಗಿರುವ ಕಾರಣ ಮೊದಲ ಪಟ್ಟಿಯಲ್ಲಿ ಹಲವಾರು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಪದ್ಮಭಾಭ ರೆಡ್ಡಿ, ಉಮೇಶ್ ಶೆಟ್ಟಿ, ಎ.ಎಚ್.ಬಸವರಾಜು ಸೇರಿದಂತೆ ಹಿಂದೆ ಆಯ್ಕೆಯಾಗಿದ್ದ ಕೆಲವು ಸದಸ್ಯರು ಮೊದಲ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. [ಬಿಬಿಎಂಪಿ ಚುನಾವಣಾ ವೇಳಾಪಟ್ಟಿ]

ನಂದಿನಿ ಲೇಔಟ್, ಸಂಜಯನಗರ, ಹೆಬ್ಬಾಳ, ಹಲಸೂರು, ಜಯಮಹಲ್, ಶಿವಾಜಿನಗರ, ಕಾಟನ್ ಪೇಟೆ, ರಾಜಾಜಿನಗರ, ಬಸವೇಶ್ವರ ನಗರ, ಕಾಮಾಕ್ಷಿ ಪಾಳ್ಯ, ಮೂಡಲಪಾಳ್ಯ, ಚಾಮರಾಜಪೇಟೆ, ಸುಧಾಮನಗರ ಸೇರಿದಂತೆ 96 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ವಾರ್ಡ್ ಸಂಖ್ಯೆ
ವಾರ್ಡ್ ಹೆಸರು
ಅಭ್ಯರ್ಥಿಗಳ ಹೆಸರು
43 ನಂದಿನಿ ಲೇಔಟ್
ಕೆ.ವಿ.ರಾಜೇಂದ್ರ ಕುಮಾರ್
67 ನಾಗಾಪುರ
ಎಸ್.ಹರೀಶ್
68
ಮಹಾಲಕ್ಷ್ಮೀಪುರ
ಶಿವಾನಂದಮೂರ್ತಿ
35 ಅರಮನೆ ನಗರ
ಸುಮಂಗಲಾ ಕೇಶವ
65
ಕಾಡು ಮಲ್ಲೇಶ್ವರ
ಮಂಜುನಾಥ ರಾಜು
18 ರಾಧಾಕೃಷ್ಣ ದೇವಾಲಯ
ಆರ್.ಕೃಷ್ಣದೇವರಾಯ
19
ಸಂಜಯನಗರ
ಇಂದಿರಾ ಸುಭಾಷ್
21 ಹೆಬ್ಬಾಳ ಜಯಪ್ಪ ರೆಡ್ಡಿ
22 ವಿಶ್ವನಾಥ ನಾಗೇನಹಳ್ಳಿ
ವೆಂಕಟೇಶ್
33 ಮನೋರಾಯನಪಾಳ್ಯ ಚಾಂದ್ ಪಾಷಾ
46 ಜಯಚಾಮರಾಜೇಂದ್ರ ನಗರ
ಗಣೇಶ್ ರಾವ್ ಮಾನೆ
62 ರಾಮಸ್ವಾಮಿ ಪಾಳ್ಯ
ಗಿರಿಜಾ ಪ್ರಕಾಶ್
63 ಜಯಮಹಲ್
ಬಾಲಕೃಷ್ಣ
90 ಹಲಸೂರು
ಸಿ.ಜಿ.ಸುಮತಿ ರವಿ
91 ಭಾರತಿ ನಗರ
ಉಮಾ ಮಹೇಶ್ವರ
92 ಶಿವಾಜಿ ನಗರ
ಸರಳಾ
89 ಜೋಗುಪಾಳ್ಯ
ಗೌತಮಗ ಕುಮಾರ್
111 ಶಾಂತಲಾನಗರ
ಎಂ.ಬಿ.ದ್ವಾರಕಾನಾಥ್
96 ಓಕಳಿಪುರ ವಿ.ಶಿವಪ್ರಕಾಶ್
109 ಚಿಕ್ಕಪೇಟೆ ಎಸ್.ಲೀಲಾ ಶಿವಕುಮಾರ್
120 ಕಾಟನ್ ಪೇಟೆ
ಪಿ.ಪಳನಿ
97 ದಯಾನಂದ ಸಾಗರ
ಕುಮಾರಿ ಪಳನಿಕಾಂತ್
98 ಪ್ರಕಾಶ ನಗರ
ದೇವಿಕಾರಾಜ್
99 ರಾಜಾಜಿನಗರ ಎಚ್.ಆರ್.ಕೃಷ್ಣಪ್ಪ
100 ಬಸವೇಶ್ವರ ನಗರ
ಉಮಾಪತಿ ಪದ್ಮರಾಜ್
101 ಕಾಮಾಕ್ಷಿ ಪಾಳ್ಯ
ಪ್ರತಿಮಾ ಕೆ.ಎಸ್.ರಮೇಶ್
107 ಶಿವನಗರ
ಪುಟ್ಟಲಕ್ಷ್ಮೀ
108 ಶ್ರೀರಾಮಮಂದಿರ
ದೀಪಾ ನಾಗೇಶ್
104 ಗೋವಿಂದರಾಜನಗರ
ಉಮೇಶ್ ಶೆಟ್ಟಿ
125 ಮಾರೇನಹಳ್ಳಿ
ಮಧುಕುಮಾರಿ ನಾಗೇಶ್
127 ಮೂಡಲಪಾಳ್ಯ ದಾಸೇಗೌಡ
128 ನಾಗರಬಾವಿ
ಮೋಹನ್ ಕುಮಾರ್
131 ನಾಯಂಡಹಳ್ಳಿ ಶಕುಂತಲಾ ಲಕ್ಕಪ್ಪ
122 ಕೆಂಪಾಪುರ ಅಗ್ರಹಾರ
ಶೋಭಾ ಬಸವರಾಜ
124 ಹೊಸಳ್ಳಿ
ಆರ್.ಮಹಾಲಕ್ಷ್ಮೀ
133 ಹಂಪಿನಗರ ಆನಂದ ಹೊಸೂರು
158 ದೀಪಾಂಜಲಿ ನಗರ
ಅನುಪಮಾ ಧನಪಾಲ್
136 ಪಾದರಾಯನ ನಗರ
ಅಪ್ರೋಜ್ ಪಾಷಾ
137 ರಾಯಪುರ ಶಶಿಕಲಾ ಕೇಶವ
138 ಚಲವಾದಿ ಪಾಳ್ಯ
ರೇಖಾ ಕದಿರೇಶ್
139 ಕೆ.ಆರ್.ಮಾರುಕಟ್ಟೆ ರೇಖಾ ಕೆ.ಗೋವಿಂದ
140 ಚಾಮರಾಜಪೇಟೆ ಕೋಮಲಾ ಎಂ.ಗಣೇಶ್
118 ಸುಧಾಮ ನಗರ
ಶ್ರೀನಿವಾಸ್
119 ಧರ್ಮರಾಯ ದೇವಸ್ಥಾನ
ಪ್ರತಿಭಾ ಧನರಾಜ್
145 ಹೊಂಬೇಗೌಡ ನಗರ
ಸುರೇಶ್ ಬಾಬು
153 ಜಯನಗರ
ಕವಿತಾ ಜೈನ್
161 ಹೊಸಕೆರೆಹಳ್ಳಿ
ರಾಜೇಶ್ವರಿ ಚೋಳರಾಜ್
167 ಯಡಿಯೂರು ಪೂರ್ಣಿಮಾ ರಮೇಶ್
180 ಬನಶಂಕರಿ ದೇವಸ್ಥಾನ
ಎ.ಎಚ್.ಬಸವರಾಜ್
168 ಪಟ್ಟಾಭಿರಾಮನಗರ
ಎಚ್‌.ಸಿ.ನಾಗರತ್ನ ರಾಮಮೂರ್ತಿ
169 ಬೈರಸಂದ್ರ
ಎನ್.ನಾಗರಾಜ್
170 ಜಯನಗರ ಪೂರ್ವ
ಆರ್.ಗೋವಿಂದನಾಯ್ಡ
177 ಜೆ.ಪಿ.ನಗರ ಕೆ.ಎನ್.ಲಕ್ಷ್ಮೀ ನಟರಾಜ್
178 ಸಾರಕ್ಕಿ ದೀಪಿಕಾ ಎಲ್. ಮಂಜುನಾಥ ರೆಡ್ಡಿ
179 ಶಾಕಾಂಬರಿ ನಗರ
ಎಂ.ಮಾಲತಿ ಶೇಖರ್
26 ರಾಮಮೂರ್ತಿನಗರ
ಎಂ.ಪದ್ಮಾವತಿ ಶ್ರೀನಿವಾಸ್
52 ಕೆ.ಆರ್.ಪುರ ಪೂರ್ಣಿಮಾ ಶ್ರೀನಿವಾಸ್
55 ದೇವಸಂದ್ರ ಆರ್.ಮಂಜುಳಾದೇವಿ ಶ್ರೀನಿವಾಸ್
81 ವಿಜ್ಞಾನ ನಗರ ವಿ.ಮೋಹನ್ ಮೂರ್ತಿ
16
ಜಾಲಹಳ್ಳಿ ರಾಕೇಶ್
38 ಎಚ್‌ಎಂಟಿ ಮಂಜುಳಾ ಮಂಜುನಾಥಬಾಬು
42 ಲಕ್ಷಿದೇವಿ ನಗರ
ಮಾಕಳಿ ಪರಮೇಶ್
73 ಕೊಟ್ಟಿಗೆಪಾಳ್ಯ
ತಿಮ್ಮರಾಜು
129 ಜ್ಞಾನಭಾರತಿ
ತೇಜಸ್ವಿನಿ ಸೀತಾರಾಮಯ್ಯ
160 ರಾಜರಾಜೇಶ್ವರಿ ನಗರ
ನಳಿನಿ ಮಂಜುನಾಥ್
12 ಶೆಟ್ಟಿಹಳ್ಳಿ
ಕೆ.ಸಿ.ವೆಂಕಟೇಶ್
39 ಚೊಕ್ಕಸಂದ್ರ
ಸರ್ವಮಂಗಳಾ ನಾಗರಾಜ್
70 ರಾಜಗೋಪಾಲನಗರ
ಅನಿತಾ ಸುರೇಶ್
71 ಹೆಗ್ಗನಳ್ಳಿ
ಭಾಗ್ಯಮ್ಮ ಕೃಷ್ಣಯ್ಯ
24
ಎಚ್‌ಬಿಆರ್ ಲೇಔಟ್‌
ಆರ್.ಪ್ರಕಾಶ್
27 ಬಾಣಸವಾಡಿ
ಎ.ಕೋದಂಡ ರೆಡ್ಡಿ
29 ಕಾಚರಕನಹಳ್ಳಿ
ಪದ್ಮನಾಭ ರೆಡ್ಡಿ
30 ಕಾಡುಗೊಂಡನಹಳ್ಳಿ
ಆನಂದ್
49 ಲಿಂಗರಾಜಪುರ ಸಾವಿತ್ರಿ
50
ಬೆನ್ನಿಗಾನಹಳ್ಳಿ ಆರ್.ವಿಜಯಲಕ್ಷ್ಮೀ ಕೃಷ್ಣಾ
57 ಸಿ.ವಿ.ರಾಮನ್‌ ನಗರ
ಅರುಣಾ ದೇವಿ
58 ನ್ಯೂ ತಿಪ್ಪಸಂದ್ರ
ಸುಮಿತ್ರಾ ವಿಜಯಕುಮಾರ್
79 ಸರ್ವಜ್ಞ ನಗರ
ಶಶಿರೇಖಾ ಮುಕುಂದ
80
ಹೊಯ್ಸಳ ನಗರ
ಬಿ.ಎಂ.ಸೋಮು
88 ಜೀವನ್ ಭಿಮಾ ನಗರ
ವೀಣಾ ಕುಮಾರಿ ರಾಮಕೃಷ್ಣ
113 ಕೋನೇನ ಅಗ್ರಹಾರ
ಸುರೇಂದ್ರನಾಥ ರೆಡ್ಡಿ
146 ಲಕ್ಕಸಂದ್ರ
ಮಹೇಶಬಾಬು
151 ಕೋರಮಂಗಲ ಎಚ್.ಎಂ.ಗೋವಿಂದರಾಜು
176 ಬಿಟಿಎಂ ಲೇಔಟ್
ಎಚ್.ಕೆ.ಮುತ್ತಪ್ಪ
187 ಪುಟ್ಟೇನಹಳ್ಳಿ ಆರ್.ಪ್ರಭಾವತಿ ರಮೇಶ್
190 ಮಂಗಮ್ಮನಪಾಳ್ಯ ಮಾಲಾ ಶ್ರೀನಿವಾಸ ರೆಡ್ಡಿ
193 ಅರಕೆರೆ ಆರ್.ಭಾಗ್ಯಲಕ್ಷ್ಮೀ
194 ಗೊಟ್ಟಿಗೆರೆ ಲಲಿತಾ ಟಿ.ನಾರಾಯಣ್
195 ಕೋಣನಕುಂಟೆ ಶಶಿರೇಖಾ ಜಯರಾಮ್
196 ಅಂಜನಾಪುರ ಕೆ.ಸೋಮಶೇಖರ್
54 ಹೂಡಿ ಎಚ್‌.ವಿ.ಮಂಜುನಾಥ್
86 ಮಾರತಹಳ್ಳಿ ಪಿ.ಎ.ವೆಂಕಟಸ್ವಾಮಿ
83 ಕಾಡುಗೋಡಿ ಎಸ್.ಮುನಿಸ್ವಾಮಿ
149 ವರ್ತೂರು ಪುಷ್ಪಾ ಮಂಜುನಾಥ್
150 ಬೆಳ್ಳಂದೂರು ಎನ್.ಆಶಾ ಸುರೇಶ್
84 ಹಗದೂರು ಶ್ರೀಧರ್ ರೆಡ್ಡಿ
English summary
Karnataka BJP on Tuesday released its first list of candidates for The Bruhat Bengaluru Mahanagara Palike (BBMP) election 2015. 96 candidates name finalized in first list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X