ಮಾದೇಗೌಡರ ಬಂಧನ, ಶನಿವಾರ ಮಂಡ್ಯ ಬಂದ್
ಮಂಡ್ಯ,
ಡಿ.7: ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಟ್ಟ ಜಗದೀಶ್ ಶೆಟ್ಟರ್ ಅವರನ್ನು ಮುಠ್ಠಾಳ ಮುಖ್ಯಮಂತ್ರಿ ಎಂದು ಬೆಳಗ್ಗೆಯಷ್ಟೇ ತರಾಟೆಗೆ ತೆಗೆದುಕೊಂಡಿದ್ದ ಹಿರಿಯ ರೈತ ನಾಯಕ ಜಿ ಮಾದೇಗೌಡರನ್ನು ಮಂಡ್ಯ ಪೊಲೀಸರು ಇದೀಗತಾನೆ ಬಂಧಿಸಿದ್ದಾರೆ. id="toptextpromo">ಕಾವೇರಿ
ನೀರು ಬಿಟ್ಟಿದ್ದಕ್ಕೆ ನಮ್ಮ ಬೆಳೆಗಳಿಗೆ ನೀರು ಇಲ್ಲವಾಗಿದೆ ಎಂದು ಕಾವೇರಿ ಹಿರತರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿತ್ತು. ಆ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಮಾದೇಗೌಡರೂ ಸೇರಿದಂತೆ ಸುಮಾರು 40 ರೈತರನ್ನು ಬಂಧಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಶನಿವಾರ
ಮಂಡ್ಯ
ಬಂದ್
ಗೆ
ಕರೆ:
ಈ
ಸಂದರ್ಭದಲ್ಲಿ
ಮಾತನಾಡಿದ
ಮಾದೇಗೌಡರು,
ರಾಜ್ಯ
ಸರಕಾರದ
ಕ್ರಮವನ್ನು
ವಿರೋಧಿಸಿ
ನಾಳೆ
ಶನಿವಾರ
ಮಂಡ್ಯ
ಬಂದ್
ಆಚರಿಸಲು
ಕರೆ
ನೀಡಿದ್ದಾರೆ.
ಜತೆಗೆ
KRSಗೆ
ಮುತ್ತಿಗೆ
ಹಾಕುವ
ಕಾರ್ಯಕ್ರಮವೂ
ಇದೆ.












Click it and Unblock the Notifications