RTI ಕಾರ್ಯಕರ್ತ ಅಬ್ರಹಾಂಗೆ ನ್ಯಾಯಾಂಗ ಬಂಧನ
ಬೆಂಗಳೂರು,
ನ.22: ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಧಿಕಾರಸ್ಥರು ಮತ್ತು ಜನಪ್ರತಿನಿಧಿಗಳನ್ನು ಕೋರ್ಟಿಗೆ ಎಳೆಯುವ ಮೂಲಕ ಸಿಂಹಸ್ವಪ್ನರಾಗಿದ್ದ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರನ್ನು ಬಾಣಸವಾಡಿ ಪೊಲೀಸರು ಇಂದು ಗುರುವಾರ (ನ.22) ಬಂಧಿಸಿದ್ದಾರೆ. id="toptextpromo">11
ವರ್ಷಗಳ ಹಿಂದೆ ನಡೆದಿದ್ದ ಕೊಲೆ ಯತ್ನ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿ ಅಬ್ರಹಾಂ ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಟಿಜೆ ಅಬ್ರಹಾಂ ಕರ್ನಾಟಕ ಭ್ರಷ್ಟಾಚಾರ ವಿರೋಧಿ ಮತ್ತು ಪರಿಸರ ರಕ್ಷಣಾ ವೇದಿಯ ಅಧ್ಯಕ್ಷರೂ ಆಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಡಿ.
4ರವರೆಗೆ
ನ್ಯಾಯಾಂಗ
ಬಂಧನ:
ಕೋರ್ಟ್
ವಾರಂಟ್
ಜಾರಿ
ಹಿನ್ನೆಲೆಯಲ್ಲಿ
ಈ
ಬಂಧನವಾಗಿದೆ.
11
ACMM
ಕೋರ್ಟ್
ಆದೇಶದ
ಮೇರೆಗೆ
ಡಿ.
4ರವರೆಗೆ
ಅಬ್ರಹಾಂಗೆ
ನ್ಯಾಯಾಂಗ
ಬಂಧನ
ವಿಧಿಸಲಾಗಿದೆ.
ಇದೇ
ವೇಳೆ
ಅಬ್ರಹಾಂ
ಸಲ್ಲಿಸಿದ್ದ
ಜಾಮೀನು
ಅರ್ಜಿ
ವಿಚಾರಣೆಯನ್ನು
ಕೋರ್ಟ್
ನಾಳೆಗೆ
ಮುಂದೂಡಿದೆ.












Click it and Unblock the Notifications