ಕ್ಯಾಲಿಫ್: ಮಗನ ಜೊತೆ ಕಾಮದಾಟವಾಡಿದ ತಾಯಿ

ಅಕೆ ಹೆಸರು ಮಿಸ್ಟಿ ರೆಬೆಕಾ ಅಟ್ಕಿಸನ್, ತನ್ನ ಮಗನೊಂದಿಗೆ ಓರಲ್ ಸೆಕ್ಸ್ ನಲ್ಲಿ ತೊಡಗಿದ್ದಳು ಎಂಬ ಆರೋಪ ಹೊತ್ತ ತಾಯಿ. ಆರೋಪಗಳಿಗೆ ಉತ್ತರಿಸಿರುವ ರೆಬೆಕಾ, ಇದು ಲೈಂಗಿಕ ಕ್ರಿಯೆಯಲ್ಲ ಉತ್ಕಟ ಸಮ್ಮಿಲನ ಅಷ್ಟೆ. ಹಲವು ವರ್ಷಗಳಿಂದ ಕಳೆದುಕೊಂಡ ವ್ಯಕ್ತಿಯನ್ನು ಭೇಟಿ ಮಾಡಿದಾಗ ಆದ ಆನಂದದಲ್ಲಿ ನಡೆದ ಕ್ರಿಯೆ ಎಂದಿದ್ದಾಳೆ.
ಸಂಭೋಗಕ್ಕೂ ಲೈಂಗಿಕ ಕ್ರಿಯೆಗೂ ನನ್ನ ಪ್ರಸಂಗಕ್ಕೂ ವ್ಯತ್ಯಾಸವಿದೆ. ಇದು ವಂಶಿಕ ಆಕರ್ಷಣೆ(genetic attraction)ಎಂದಿದ್ದಾಳೆ. ರೆಬೆಕಾಳಿಗೆ ನಾಲ್ಕು ವರ್ಷ, ಎಂಟು ತಿಂಗಳ ಕಾಲ ಶಿಕ್ಷೆ ವಿಧಿಸಿ ನಾಪಾ ಕೌಂಟಿ ಕೋರ್ಟ್ ಆದೇಶ ಹೊರಡಿಸಿದೆ.
ಕ್ಯಾಲಿಫೋರ್ನಿಯಾದ ಉಕಿಯಾದ ಹೋಟೆಲ್ ವೊಂದರಲ್ಲಿ 32 ವರ್ಷದ ಅಟ್ಕಿಸನ್ ಹಾಗೂ ಆಕೆಯ 16 ವರ್ಷದ ಮಗ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಈ ಎಲ್ಲಾ ಕ್ರಿಯೆಯನ್ನು ಆಕೆ ಮಗ ಚಿತ್ರೀಕರಿಸಿದ್ದಾನೆ. ಓರಲ್ ಸೆಕ್ಸ್ ಮಾತ್ರವಲ್ಲದೆ, ಮಗನೊಂದಿಗೆ ಸಂಭೋಗ ಕ್ರಿಯೆಯಲ್ಲೂ ರೆಬೆಕಾ ಯಾವುದೆ ಮುಜುಗರವಿಲ್ಲದೆ ಪಾಲ್ಗೊಂಡಿದ್ದಾಳೆ.
ಇದಲ್ಲದೆ ಅಟ್ಕಿಸನ್ ಮಗನ ಬಳಿ ಆಕೆಯ ನಗ್ನ ಚಿತ್ರಗಳು ಇರುವುದು ಫೇಸ್ ಬುಕ್ ಮೂಲಕ ಪತ್ತೆಯಾಗಿದೆ. ಇದು ಮೋಹ, ಕಾಮವಲ್ಲ. ನನಗೆ ಆದ ಅನುಭವ ಶೇ 50 ಕ್ಕೂ ಅಧಿಕ ಮಂದಿಗೆ ಆಗಿದೆ. ಹಲವು ವರ್ಷಗಳ ನಂತರ ಕಳೆದುಕೊಂಡ ಬಂಧುವನ್ನು ಮತ್ತೆ ಭೇಟಿ ಮಾಡಿದರೆ, ಈ ರೀತಿ ಕ್ರಿಯೆ ನಡೆಯುವುದು ಸಹಜ ಎಂಬ ಅಟ್ಕಿಸನ್ ವಾದವನ್ನು ಕೋರ್ಟ್ ಒಪ್ಪಲಿಲ್ಲ.
ಮಗನೊಂದಿಗೆ ಕಳೆದ ಒಂದು ವರ್ಷ ಯಾವುದೇ ಸಂಪರ್ಕ ಹೊಂದಲು ಅಟ್ಕಿಸನ್ ವಿಫಲಳಾಗಿದ್ದಳು. ಮಗನಿಗೆ ಫೇಸ್ ಬುಕ್ ಮೂಲಕ ಅಶ್ಲೀಲ ಸಂದೇಶಗಳನ್ನು ಈಕೆ ಕಳಿಸಿದ್ದಳು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಅಟ್ಕಿಸನ್ ಳ ಮೊದಲ ಪತಿ ಜೊತೆ 16 ವರ್ಷದ ಯುವಕ ವಾಸಿಸುತ್ತಿದಾನೆ. ಅಲ್ಲದೆ, ಚಿಕ್ಕಂದಿನಿಂದಲೇ ಆತನಿಗೆ ಅಟ್ಕಿಸನ್ ತನ್ನ ತಾಯಿ ಎಂಬ ಅರಿವಿದೆ. ಆದರೆ, ಗಂಡ ಹೆಂಡತಿ ವಿಚ್ಛೇ ದನ ಪಡೆದು ಬೇರ್ಪಟ್ಟ ಮೇಲೆ ಮಗನನ್ನು ಕಳೆದುಕೊಂಡಿದ್ದ ಅಟ್ಕಿಸನ್ ಖಿನ್ನಳಾಗಿದ್ದಳು ಎನ್ನಲಾಗಿದೆ.
ವಿಚ್ಛೇದನ ಪಡೆದ ಮೇಲೆ ಮತ್ತೊಬ್ಬ ಬಾಯ್ ಫ್ರೆಂಡ್ ಹುಡುಕಿಕೊಂಡಿದ್ದ ಅಟ್ಕಿಸನ್ ಕೆಲ ವರ್ಷ ಸುಖವಾಗಿದ್ದಳು. ಆದರೆ, ಇತ್ತೀಚೆಗೆ ಬಾಯ್ ಫ್ರೆಂಡ್ ಕಮ್ ಲಿವ್ ಇನ್ ಪಾರ್ಟ್ನರ್ ಜೊತೆ ಜಗಳವಾಡಿಕೊಂಡಿದ್ದಳು. ಅನೇಕ ದಿನಗಳಿಂದ ಅದುಮಿಟ್ಟುಕೊಂಡಿದ್ದ ಕಾಮವನ್ನು ಇತ್ತೀಚೆಗೆ ಸಿಕ್ಕಿದ ಮಗನ ಮೇಲೆ ತೀರಿಸಿಕೊಂಡಿದ್ದಾಳೆ. ಕುರುಡು ಮಗು ತಾಯಿ ಜೊತೆ ಸರಸವಾಡಿದ ಹಾಗೆ.. ಕಾಮಂಧ ತಾಯಿ ತನ್ನ ಮಗನೊಂದಿಗೆ ಕಾಮದಾಟವಾಡಿ ಅದನ್ನು ಸಮರ್ಥಿಸಿಕೊಂಡಿದ್ದು ಸೋಜಿಗದ ಸಂಗತಿ.












Click it and Unblock the Notifications