ಬಿಎಸ್‌ವೈಗೆ ಟಾಂಗ್ ಕೊಡಲು ಶೋಭಾಗೆ ಕೊಕ್

ಪುತ್ತೂರು,ಮೇ

7:
ಇಂಧನ
ಸಚಿವೆ
ಶೋಭಾ
ಕರಂದ್ಲಾಜೆ
ಆಳ್ವಿಕೆಯಲ್ಲಿ
ಪವಾಡಸದೃಶ
ರೀತಿ
ರಾಜ್ಯದ
ಕುಗ್ರಾಮವೊಂದರಲ್ಲಿ
ಒಂದೇ
ಒಂದು
ಮನೆಗೆ
(ಚಾರ್ವಾಕದಲ್ಲಿರುವ
ಅವರ
ತವರುಮನೆ)
ನಿರಂತರವಾಗಿ
ವಿದ್ಯುತ್
ಸರಬರಾಜು
ಮಾಡುವ
ಹೆಗ್ಗೆಳಿಕೆಗೆ
ಪಾತ್ರವಾಗಿರುವುದರ
ಮಧ್ಯೆಯೇ
ಶೋಭಾ
ಮೇಡಂ
ವಿರುದ್ಧ
ಸ್ಥಳೀಯ
ಜನ
ತೀವ್ರ
ಆಕ್ರೋಶ
ವ್ಯಕ್ತಪಡಿಸಿದ್ದಾರೆ.

id="toptextpromo">

ಮಧ್ಯೆ,
ಆಹಾರ
ಮತ್ತು
ನಾಗರಿಕ
ಸರಬರಾಜು
ಖಾತೆ
ಸಚಿವರೂ
ಆಗಿರುವ
ಶೋಭಾ
ಮೇಡಂ
ಅವರಿಂದ
ಪುತ್ತೂರು
ಜನ
ವಿಮುಖಗೊಂಡಿದ್ದಾರೆ.
ನಿನ್ನೆ
ಇಲ್ಲಿ
ನಡೆದ
ಒಕ್ಕಲಿಗ
ಗೌಡ
ಸಮಾವೇಶದಲ್ಲಿ
ಸಚಿವೆ
ಶೋಭಾರನ್ನು
ನೆನಪು
ಮಾಡಿಕೊಳ್ಳುವುದಕ್ಕೂ
ಸ್ಥಳೀಯ
ಆಡಳಿತಕ್ಕೆ
ಸಮಯ,
ಸಂಯಮ
ಇರಲಿಲ್ಲ.

id='are-slot-1'
class='oiad
oi-axt
oiadv'>
id='top-searched-articles'>

ಶೋಭಾ

ಮೇಡಂ
ಸಹ
ಒಕ್ಕಲಿಗ
ಗೌಡರೇ
ಆಗಿದ್ದರೂ
ಸ್ಥಳೀಯ
ನಾಯಕರು
ಅವರತ್ತ
ತಿರುಗಿ
ನೋಡಿಲ್ಲ.
ಬದಲಿಗೆ
ಒಕ್ಕಲಿಗ
ಗೌಡರೇ
ಆದ
ಸಾಕ್ಷಾತ್
ಮುಖ್ಯಮಂತ್ರಿಯವರನ್ನು
ಕರೆಯಿಸಿ,
ಉಪಚರಿಸಿದ್ದಾರೆ.
ಸಾಲದು
ಅಂತ
ಮಾಜಿ
ಮುಖ್ಯಮಂತ್ರಿಯೊಬ್ಬರನ್ನೂ
ಕರೆದು
ಸನ್ಮಾನ
ಮಾಡಿದ್ದಾರೆ.
ಆದರೆ
ಪ್ರಭಾವಿ
ಸಚಿವೆ
ಎನಿಸಿರುವ
ಶೋಭಾರನ್ನು
ಉದ್ದೇಶಪೂರ್ವಕವಾಗಿಯೇ
ಮರೆಮಾಚಲಾಗಿದೆ.
Thanks
to
ಮತ್ತೊಬ್ಬ
ಮಾಜಿ
ಮುಖ್ಯಮಂತ್ರಿ!
ಮಾಜಿ
ಸಿಎಂಗೆ
ಬರೆ
ಹಾಕಲು
ಶೋಭಾ
ಮೇಡಂರನ್ನು
ಹಾಲಿ
ಸಿಎಂ
ದೂರವಿಟ್ಟರಾ?
ಅವರವರೇ
ಉತ್ತರಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+