ನರೇಂದ್ರ ಮೋದಿ ಮತ್ತೆ ನೋ ಎಂದ ಅಮೆರಿಕ

'ನಮ್ಮ ವೀಸಾ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ. ಮೋದಿ ಅವರಿಗೆ ವೀಸಾ ನೀಡುವ ಬಗ್ಗೆ ಸಾಕಷ್ಟು ಮನವಿಗಳು ಬಂದಿದೆ. ಆದರೆ, ನಾವು ನಿಮಯ ಮೀರಿ ವೀಸಾ ನೀಡುವುದು ಸರಿಯಲ್ಲ' ಎಂದು ವಿಕ್ಟೋರಿಯಾ ಹೇಳಿದ್ದಾರೆ.
ಅಮೆರಿಕನ್ ಕಾಂಗ್ರೆಸ್ಸಿನ ಜೋ ವಾಲ್ಷ್ ಅವರು ಬರೆದ ಪತ್ರಕ್ಕೆ ಉತ್ತರಿಸಿದ ವಿಕ್ಟೋರಿಯಾ ಈ ರೀತಿ ಹೇಳಿದ್ದಾರೆ. ಜೋ ಅವರು ಯುಎಸ್ ಕಾರ್ಯದರ್ಶಿ ಹಿಲ್ಲರಿ ಕ್ಲಿಂಟನ್ ಅವರಿಗೆ ಪತ್ರ ಬರೆದು
2005ರಲ್ಲಿ ಅಮೆರಿಕ ಮೋದಿ ಬಗ್ಗೆ ತೆಗೆದುಕೊಂಡ ನಿಯಮವನ್ನು ಪುನರ್ ಪರಿಶೀಲಿಸುವಂತೆ ಕೋರಿದ್ದರು.
ಈ ನಡುವೆ ಇಂಡೋ ಅಮೆರಿಕನ್ ಮುಸ್ಲಿಂ ಸಮುದಾಯದವರು ಮೋದಿಗೆ ವೀಸಾ ನೀಡಬಾರದು. 2005ರ ನಿಯಮಗಳನ್ನೇ ಮುಂದುವರೆಸಿಕೊಂಡು ಹೋಗುವಂತೆ ಅಮೆರಿಕ ಸರ್ಕಾರವನ್ನು ಆಗ್ರಹಿಸಿದ್ದಾರೆ.












Click it and Unblock the Notifications