ಚಿನಕುರಳಿ ರಸ್ತೆ ಅಪಘಾತ: 7 ಮಂದಿ ಸಾವು
ಮಂಡ್ಯ,
ಏ.12: ಜಿಲ್ಲೆಯ ಪಾಂಡವಪುರ ಸಮೀಪ ಚಿನಕುರಳಿ ಗ್ರಾಮದಲ್ಲಿ ಬಹುದೊಡ್ಡ ರಸ್ತೆ ಅಪಘಾತ ಸಂಭವಿಸಿದ್ದು 7 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. id="toptextpromo">ಟೆಂಪೋ
ಮತ್ತು ಸರಕಾರಿ ಬಸ್ ಮಧ್ಯೆ ಗುರುವಾರ ಈ ಅಪಘಾತ ಸಂಭವಿಸಿದೆ. ಟೆಂಪೋ ಚಾಲಕ ಮತ್ತು ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಟೆಂಪೋ ಮಂಡ್ಯದಿಂದ ಕೆಆರ್ ಪೇಟೆ ಕಡೆಗೆ ಹೋಗುತ್ತಿತ್ತು. id='are-slot-1' class='oiad oi-axt oiadv'> id='top-searched-articles'>ಮೃತರು
ಮೈಸೂರಿನ ಮಂಡಿಮೊಹಲ್ಲಾದವರು. 20 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.











Click it and Unblock the Notifications