ಸಿಬಿಐನಿಂದ ನನ್ನ ಮೊಬೈಲ್ ಗೆ ಬಂದ ಸಂದೇಶ

ನಿಮ್ಮ ಸರಕಾರೀ ಸಂಬಂಧಪಟ್ಟ ಕೆಲಸಕ್ಕೆ ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿದ್ದಾರೆಯೇ?
ನಿಮ್ಮ ಸ್ಥಿರಾಸ್ಥಿಗೆ ಸಂಬಂಧಪಟ್ಟ ವ್ಯಾಜ್ಯ ಸರಿಪಡಿಸಲು ರಾಷ್ಟ್ರೀಕೃತ ಅಥವಾ ಖಾಸಾಗಿ ಬ್ಯಾಂಕ್ ಅಧಿಕಾರಿಗಳು ಹಣ ಕೊಡಬೇಕೆಂದು ಸತಾಯಿಸುತ್ತಿದ್ದಾರೆಯೇ?
ಹಾಗಿದ್ದಲಿ ಈ ಮೆಸೇಜ್ ಅನ್ನು ಒಂದು ಸಲ ಓದಿ: " CBI anti corrpution branch requests to report info on demand of bribe or possession of huge assets by Govt of India / PSUs/bank officials at 080-23542144 / 9481606810"
ಸಿಬಿಐನಿಂದ ಬಂದ ಈ ಸಂದೇಶದಿಂದ ದೇಶದಲ್ಲಿ ಭ್ರಷ್ಟಾಚಾರವನ್ನು ಮಟ್ಟ ಹಾಕಲು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೋ ಅದು ಬೇರೆ ಪ್ರಶ್ತ್ನೆ. ಆದರೆ ಸಿಬಿಐ ತಂಡದ ಈ ನಡೆಯನ್ನು ಮೆಚ್ಚಿಕೊಳ್ಳಲೇಬೇಕು. ಯಾಕೆಂದರೆ ಎಲ್ಲಿಯವರೆಗೆ ಲಂಚ ಕೊಡುವವರು ಇರುತ್ತಾರೋ ಅಲ್ಲಿಯವರೆಗೆ ಲಂಚ ತೆಗೆದುಕೂಳ್ಳುವವರು ಇದ್ದೇ ಇರುತ್ತಾರೆ.












Click it and Unblock the Notifications