ಇನ್ಫಿ ಸುಧಾಮೂರ್ತಿ ವೈಷ್ಣೋದೇವಿ ಟ್ರಸ್ಟ್ ಗೆ ನೇಮಕ
ಶ್ರೀನಗರ,
ಮಾ.28: ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ಸುಪ್ರಸಿದ್ಧ ವೈಷ್ಣೋದೇವಿ ಧರ್ಮದರ್ಶಿ ಮಂಡಳಿಗೆ ನೇಮಕ ಮಾಡಲಾಗಿದೆ. ಹಿಮಾಲಯದ ತಪ್ಪಲಿನಲ್ಲಿರುವ ವೈಷ್ಣೋದೇವಿ ಮಂದಿರ ಪ್ರತಿವರ್ಷ 1 ಕೋಟಿಗೂ ಹೆಚ್ಚಿನ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಕರ್ನಾಟಕದಿಂದ ಅಸಂಖ್ಯಾತ ಭಕ್ತರು ವೈಷ್ಣೋದೇವಿ ದರ್ಶನ ಪಡೆಯುತ್ತಾರೆ. id="toptextpromo">ಮತ್ತೊಬ್ಬ
ಕನ್ನಡಿಗ, ದೆಹಲಿ ಮೆಟ್ರೋ ನಿಗಮದ ಮಾಜಿ ಅಧ್ಯಕ್ಷ ಇ. ಶ್ರೀಧರನ್ ಅವರಿಗೂ ಈ ಪ್ರತಿಷ್ಠಿತ ಮಂಡಳಿಯನ್ನು ಅಲಂಕರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಎನ್.ಎನ್. ವೋಹ್ರಾ ಅವರು ವೈಷ್ಣೋದೇವಿ ಧರ್ಮದರ್ಶಿ ಮಂಡಳಿಯನ್ನು ಮಂಗಳವಾರ ಪುನರ್ ರಚನೆ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಒಟ್ಟು
6
ಸದಸ್ಯರ
ಸಮಿತಿಗೆ
ನೇಮಗೊಂಡ
ಇತರೆ
ಖ್ಯಾತನಾಮರು:
ಖ್ಯಾತ
ಸಂತೂರ್
ವಾದಕ
ಶಿವಕುಮಾರ್
ಶರ್ಮಾ,
ಜಮ್ಮು
ಕೇಂದ್ರೀಯ
ವಿವಿ
ಕುಲಸಚಿವ
ಎಸ್ಎಸ್
ಬೋರಿಯಾ,
ಮಾಜಿ
ಡಿಜಿಪಿ
ಅಶೋಕ್
ಭಾನ್,
ಜ-ಕಾ
ಲೋಕಸೇವಾ
ಆಯೋಗದ
ಸದಸ್ಯ
ಎಚ್ಎಲ್
ಮಾಯಿನಿ
ಅವರನ್ನು
ನೇಮಕ
ಮಾಡಲಾಗಿದೆ
ಎಂದು
ಶ್ರೀ
ಮಾತಾ
ವೈಷ್ಣೋದೇವಿ
ಟ್ರಸ್ಟ್
ಧರ್ಮದರ್ಶಿ
ಮಂಡಳಿ
(SMVDSB)
ಸಿಇಒ
ನವೀನ್
ಕುಮಾರ್
ಚೌಧರಿ
ತಿಳಿಸಿದ್ದಾರೆ.












Click it and Unblock the Notifications