ಪಂಜಾಬ್ : ಸಿಕ್ಸರ್ ಸಿದ್ದು ಪತ್ನಿಗೆ ಸಾಧಾರಣ ಜಯ

ಅಮೃತಸರ್ ಸಂಸದ ಸಿದ್ದು ಪತ್ನಿ ನವಜ್ಯೋತ್ ಅವರು ಅಮೃತಸರ(ಪೂರ್ವ) ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕೌರ್ ಅವರು ಪಕ್ಷೇತರ ಅಭ್ಯರ್ಥಿ ಮೇಲೆ 7099 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಸಿಕ್ಸರ್ ಸಿದ್ದು ಪತ್ನಿ ಕೂಡಾ ಕೋಟ್ಯಾಧೀಶೆ ವಿವರಗಳಿಗೆ ಕ್ಲಿಕ್ಕಿಸಿ
ಮತ ಎಣಿಕೆ ಲೈವ್ ಸುದ್ದಿಗಾಗಿ ಅಯಾ ರಾಜ್ಯದ ಮೇಲೆ ಕ್ಲಿಕ್ ಮಾಡಿ : ಉತ್ತರ ಪ್ರದೇಶದ 403, ಪಂಜಾಬ್ 117, ಉತ್ತರಾಖಂಡ್ 70, ಮಣಿಪುರ 60, ಗೋವಾ
ಇತ್ತೀಚಿನ ವರದಿಯಂತೆ ಬಿಜೆಪಿ ಮೈತ್ರಿಕೂಟ 16 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 46 ಸೀಟುಗಳನ್ನು ಗೆದ್ದಿದೆ. 39 ಸೀಟು ಗೆದ್ದು, 13 ಕಡೆ ಮುನ್ನಡೆ ಗಳಿಸಿರುವ ಕಾಂಗ್ರೆಸ್ ಕಠಿಣ ಪೈಪೋಟಿ ನೀಡಿದೆ.












Click it and Unblock the Notifications