ರಾಮರಾಮ! ಇನ್ನೂ 16 ಶಾಸಕರಿಂದ ಬ್ಲೂಫಿಲಂ ವೀಕ್ಷಣೆ

ಹಾವೇರಿ,

ಮಾ.5:
ವಿಧಾನಸಭೆ
ಕಲಾಪ
ವೇಳೆ
ಸದನದಲ್ಲಿ
ಮೂವರು
ಸಚಿವರಷ್ಟೇ
ಅಲ್ಲ;
ಇನ್ನೂ
16
ಶಾಸಕರು
ಬ್ಲೂ
ಫಿಲಂ
ವೀಕ್ಷಿಸಿದ್ದಾರೆ.
ಆಘಾತಕಾರಿ
ಸಂಗತಿಯೆಂದರೆ
ಪಕ್ಷಭೇದ
ಮರೆತು
ಎಲ್ಲ
ಶಾಸಕರೂ
ಇದನ್ನು
ಸವಿದಿದ್ದಾರೆ.
ಇದನ್ನು
ಸ್ವತಃ,
ಪ್ರಕರಣದ
ತನಿಖೆಗಾಗಿ
ನೇಮಗೊಂಡಿರುವ
ಸದನ
ಸಮಿತಿ
ಸದಸ್ಯ
ನೆಹರೂ
ಓಲೇಕಾರ್
ಬಹಿರಂಗಪಡಿಸಿದ್ದಾರೆ.

id="toptextpromo">

ಬಿಜೆಪಿಯ

ಮೂವರು
ಮಾಜಿ
ಸಚಿವರು
ಮಾತ್ರ
ಬ್ಲೂಫಿಲಂ
ನೋಡಿಲ್ಲ.
ಬೇರೆ
ಪಕ್ಷದವರು
ಕೂಡಾ
ನೋಡಿರುವ
ಕುರಿತು
ದಾಖಲೆಗಳಿವೆ
ಎಂದಿದ್ದಾರೆ.
ಒಟ್ಟು
15
ರಿಂದ
16
ಮಂದಿ
ಶಾಸಕರು
ಬ್ಲೂ
ಫಿಲಂ
ನೋಡಿದ್ದಾರೆ.
ಅದರಲ್ಲಿ
ಕಾಂಗ್ರೆಸ್-ಜೆಡಿಎಸ್
ಶಾಸಕರು
ಕೂಡಾ
ಇದ್ದಾರೆ.
ಅವರು
ಬ್ಲೂ
ಫಿಲಂ
ನೋಡುತ್ತಿದ್ದದ್ದು,
ವಿಧಾನಸಭೆಯ
ಸಿಸಿ
ಕ್ಯಾಮರಾದಲ್ಲಿ
ದಾಖಲಾಗಿದೆ
ಎಂದು
ಅವರು
ಭಾನುವಾರ
ಪ್ರಕಟಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಆದರೆ,

ಬ್ಲೂಫಿಲಂ
ವೀಕ್ಷಣೆ
ಮಾಡಿರುವ
ಪಟ್ಟಿಯಲ್ಲಿ
ಹೊಸದಾಗಿ
ಸೇರ್ಪಡೆಯಾಗುವ
ಶಾಸಕರು
ಯಾರು,
ಅವರು
ಯಾವ
ಪಕ್ಷದವರು
ಎಂಬುದನ್ನು
ಬಹಿರಂಗಪಡಿಸಲು
ನಿರಾಕರಿಸಿದ
ಅವರು,
ಮಾರ್ಚ್
8
ರಂದು
ಮೂವರು
ಮಾಜಿ
ಸಚಿವರ
ವಿಚಾರಣೆ
ನಡೆಯಲಿದೆ.
ನಂತರ
ಶಾಸಕರಿಗೂ
ನೋಟಿಸ್
ಜಾರಿ
ಮಾಡಿದ
ಮೇಲೆ
ಅವರ
ಹೆಸರು,
ಪಕ್ಷ
ಎಲ್ಲವೂ
ಬಹಿರಂಗಗೊಳ್ಳಲಿದೆ
ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+