ಸಿಎಂ ಕಾರ್ಯಕ್ರಮಕ್ಕೆ ಮಾಧ್ಯಮಗಳ ಬಹಿಷ್ಕಾರ
ಬೆಂಗಳೂರು,
ಮಾ.2: ಮಾಧ್ಯಮಗಳ ಮೇಲೆ ವಕೀಲರು ಹಲ್ಲೆ ನಡೆಸಿದ ಬಗ್ಗೆ ನನಗೇನೂ ತಿಳಿದಿಲ್ಲ. ಸಚಿವ ಸುರೇಶ್ ಕುಮಾರ್ ಅವರೊಡನೆ ಚರ್ಚಿಸುತ್ತೇನೆ. ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ನೀಡಿದ ಪ್ರತಿಕ್ರಿಯೆಯಿಂದ ಮಾಧ್ಯಮ ಪ್ರತಿನಿಧಿಗಳು ಸಿಟ್ಟಿಗೆದ್ದಿದ್ದಾರೆ. id="toptextpromo">ಅರಮನೆ
ಮೈದಾನದಲ್ಲಿ ಶುಕ್ರವಾರ ನಿಗದಿಯಾಗಿದ್ದ ಮುಖ್ಯಮಂತ್ರಿ ಸದಾನಂದ ಗೌಡರು ಭಾಗವಹಿಸಬೇಕಿರುವ ಕಾರ್ಯಕ್ರಮವನ್ನು ಎಲ್ಲಾ ಮಾಧ್ಯಮ ಸಂಸ್ಥೆಗಳು ಬಹಿಷ್ಕರಿಸಿದೆ. id='are-slot-1' class='oiad oi-axt oiadv'> id='top-searched-articles'>ಮಾಧ್ಯಮ
vs ವಕೀಲರ ನಡುವೆ ತಾರಕಕ್ಕೇರಿದ್ದು, lawyers down down ಎಂದು ಮಾಧ್ಯಮದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಗಾಯಗೊಂಡ ಸುವರ್ಣ ವಾಹಿನಿ ವರದಿಗಾರ ಅನಿತ್, ಪಬ್ಲಿಕ್ ಟಿವಿ ವರದಿಗಾರ ನಾಗೇಶ್ ಅವರಿಗೆ ಸಮೀಪದ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದೆ.











Click it and Unblock the Notifications