ಕೋರ್ಟಿನಲ್ಲಿ ಜನಾ ರೆಡ್ಡಿ ಕಥೆಯೇನಾಯಿತು?
ಬೆಂಗಳೂರು,
ಮಾ.2: ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದ ಪ್ರಧಾನ ಆರೋಪಿ ಗಣಿಧಣಿ ಜನಾರ್ದನ ರೆಡ್ಡಿಯನ್ನು ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ. ಅವರನ್ನೀಗ ಹೆಬ್ಬಾಳದಲ್ಲಿರುವ ಸಿಬಿಐ ಕೇಂದ್ರ ಕಚೇರಿಗೆ ಕರೆದೊಯ್ಯುವ ಸಿದ್ಧತೆ ನಡೆಯುತ್ತಿದೆ. ಸಿಬಿಐ ನ್ಯಾ. ಬಿಎಂ ಅಂಗಡಿ ಈ ಆದೇಶ ಹೊರಡಿಸಿದ್ದಾರೆ. id="toptextpromo">ಇದೇ
ವೇಳೆ ಸಿಬಿಐ ಕೋರ್ಟಿಗೆ ಇಂದು ಬೆಳಗ್ಗೆ ಶರಣಾದ ರೆಡ್ಡಿ ಆಪ್ತ ಅಲಿಖಾನ್ ನನ್ನೂ ಸಹ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ, ರೆಡ್ಡಿ ಮತ್ತಿ ಅಲಿಯನ್ನು ಟಾಟಾ ಸುಮೋ ವಾಹನದಲ್ಲಿ ಒಟ್ಟಿಗೆ ಕರೆದೊಯ್ಯುತ್ತಿರುವ ಸಿಬಿಐ ಅಧಿಕಾರಿಗಳು ಅವರಿಬ್ಬರನ್ನು ಮಾರ್ಗ ಮಧ್ಯೆ ಬೋರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಇಬ್ಬರನ್ನೂ ಆರೋಗ್ಯ ತಪಾಸಣೆ ಬಳಿಕ ಸಿಬಿಐ ಕಚೇರಿಗೆ ಕರೆದೊಯ್ಯಲಿದ್ದಾರೆ.











Click it and Unblock the Notifications