ಜಗನ್ ಆಕ್ರಮ ಆಸ್ತಿ: ಶ್ರೀಲಕ್ಷ್ಮಿಯೂ ವಿಚಾರಣೆಗೆ

ಚಂಚಲಗೂಡ ಜೈಲಿನಲ್ಲೇ ಸಿಬಿಐನ ಮೂವರು ಇನ್ಸ್‌ಪೆಕ್ಟರ್ ಗಳು ಇವರಿಬ್ಬರ ವಿಚಾರಣೆ ನಡೆಸುತ್ತಾರೆ. ಇವರಿಬ್ಬರೂ ಜಗನ್ ಅಕ್ರಮ ಆಸ್ತಿ ಪ್ರಕರಣಗಳಲ್ಲಿ ಅಧಿಕಾರದಲ್ಲಿದ್ದಾಗ ಅನೇಕ ಕಡತಗಳಿಗೆ ಸಹಿ ಹಾಕಿದ್ದಾರೆ. ಆದ್ದರಿಂದ ಇವರಿಗೆ ಆ ಪ್ರಕರಣದ ಬಗ್ಗೆ ಮಾಹಿತಿಯಿರುತ್ತದೆ. ಆದ್ದರಿಂದ ಇವರಿಬ್ಬರ ಹೆಚ್ಚಿನ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಸಿಬಿಐ ಕೋರಿದೆ.
ನಾಳೆ (ಫೆ. 16) ಸಿಬಿಐ ಕೋರ್ಟ್ ಈ ಬಗ್ಗೆ ತನ್ನ ತೀರ್ಮಾನ ಹೇಳಲಿದೆ.












Click it and Unblock the Notifications