ಶಿರಗುಪ್ಪ ಬಿಜೆಪಿ ಶಾಸಕನ ಮೇಲೆ ಲೋಕಾಯುಕ್ತ ತನಿಖೆ

ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಅವರಿಗೆ ಪ್ರಕರಣದ ತನಿಖೆ ನಡೆಸುವಂತೆ ಸುಧೀಂದ್ರರಾವ್ ಅವರು ಸೋಮವಾರ ಆದೇಶಿಸಿದ್ದಾರೆ.
ವಿಧಾನಸಭೆಗೆ ಶಿರಗುಪ್ಪಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿರುವ ಶಾಸಕ ಸೋಮಲಿಂಗಪ್ಪ ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಶಿರಗುಪ್ಪದ ನಿವಾಸಿ ಉಪನ್ಯಾಸಕ ಬಿ.ಈರಣ್ಣ ಲೋಕಾಯುಕ್ತ ಕೋರ್ಟ್‌ನಲ್ಲಿ ಖಾಸಗಿ ದಾಖಲಿಸಿದ್ದರು.
ಸಿಆರ್‌ಪಿಸಿ ಕಲಂ 156(3) ಅಡಿಯಲ್ಲಿ ಸೋಮಲಿಂಗಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಿ,
ಪ್ರಕರಣದ ತನಿಖೆ ನಡೆಸುವಂತೆ ಆದೇಶಿಸಿದರು. ಅಲ್ಲದೆ ಮಾ.12ರಂದು ತನಿಖಾ ವರದಿ ಸಲ್ಲಿಸುವಂತೆ ಲೋಕಾಯುಕ್ತ ಅಧೀಕ್ಷಕರಿಗೆ ಕೋರ್ಟ್ ಆದೇಶ ನೀಡಿದೆ.
ಸೋಮಲಿಂಗಪ್ಪ ಮಾಡಿದ ಆಸ್ತಿ ಎಷ್ಟು..?












Click it and Unblock the Notifications