ಯಡ್ಡಿಗೆ ದೇವಿ ಕೃಪೆ: ಸದಾನಂದಗೆ ಬಜೆಟ್ ಭಾಗ್ಯವಿಲ್ಲ

ಬಿಜೆಪಿ ಬಿಕ್ಕಟ್ಟು ಮತ್ತು ಭಾನುವಾರದಂದು ಮಾಜಿ ಸಿಎಂ ಯಡಿಯೂರಪ್ಪ ಮತ್ತೆ ಸಿಎಂ ಆಗುವ ನಿಟ್ಟಿನಲ್ಲಿ ಯಾದಗಿರಿಯಲ್ಲಿ ದೇವಿ ಆರ್ಶಿರ್ವಾದ ಪಡೆದಿರುವುದನ್ನು ಗಮನಿಸಿದರೆ ಸದಾನಂದ ಗೌಡರಿಗೆ ಕಂಟಕವಿದೆ ಅನಿಸುತ್ತದೆ. ಆದ್ದರಿಂದ ಅವರೇ ಈ ಬಾರಿಯ ಬಜೆಟ್ ಮಂಡಿಸುವುದು ಅನುಮಾನ ಎಂದು ಪರಮೇಶ್ವರ್ ಮಾರ್ಮಿಕವಾಗಿ ನುಡಿದರು. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಹೀಗೆ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications