ರಾಜ್ಯಕ್ಕೆ ಕೀರ್ತಿ ತಂದ 25 ಮಂದಿ ಆರಕ್ಷಕರು

ಸರ್ಕಲ್ ಇನ್ಸ್ ಪೆಕ್ಟರ್ ಟಿ.ಆರ್ ಪುಟ್ಟಸ್ವಾಮಿ ಗೌಡ ಹಾಗೂ ಕಾನ್ಸ್ ಟೇಬಲ್ ರಾಜೇಶ್ ಅವರಿಗೆ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಲಭಿಸಿದ್ದು ಉಳಿದವರು ವಿಶಿಷ್ಟ ಸೇವಾಪದಕ ಹಾಗೂ ಶ್ಲಾಘನೀಯ ಸೇವಾ ಪದಕಗಳು ಲಭಿಸಿದೆ. ರಾಜ್ಯಕ್ಕೆ ಕೀರ್ತಿ ತಂದ ಆರಕ್ಷಕರ ಪಟ್ಟಿ ಇಂತಿದೆ:
ರಾಷ್ಟ್ರಪತಿ ಶೌರ್ಯ ಪ್ರಶಸ್ತಿ:
* ಟಿ.ಆರ್.ಪುಟ್ಟಸ್ವಾಮಿ ಗೌಡ
* ಕಾನ್ಸ್ ಟೇಬಲ್ ರಾಜೇಶ್
ವಿಶಿಷ್ಟ ಸೇವಾಪದಕ ವಿಜೇತರು:
* ಎಡಿಜಿಪಿ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ-ರಾಘವೇಂದ್ರ ಔರಾದಕರ್
* ಐಜಿಪಿ ಪಶ್ಚಿಮ ವಲಯ(ಮಂಗಳೂರು)-ಅಲೋಕ್ ಮೋಹನ್
* ಎಸ್ ಟಿಫ್ ವರಿಷ್ಠಾಧಿಕಾರಿ-ಎನ್ ಆರ್ ಚಂದಿರ್ ರಾಮಸಿಂಗ್
* ದೇವನಹಳ್ಳಿ ಎಸಿಪಿ-ಪೀರಪ್ಪ ಎಸ್ ಗಚ್ಚಿನಕಟ್ಟಿ:
ಶ್ಲಾಘನೀಯ ಸೇವಾ ಪದಕ:
* ಡಿಐಜಿ-ಬಿಜಯ್ ಕುಮಾರ್ ಸಿಂಗ್
* ರಾಜ್ಯ ಗುಪ್ತದಳ ಎಸ್ ಪಿ-ಎನ್ ಶಿವಪ್ರಸಾದ್
* ರಾಮನಗರ ಎಸ್ಪಿ-ಎಸ್ ಬಿ ಬಿಸ್ನಾಲಿ
* ಪೊಲೀಸ್ ಮುಖ್ಯಸ್ಥರ ಕಚೇರಿ ಎಸ್ಪಿ-ಮನೋಹರ್ ನಾಯ್ಡು
* ಬೀದರ್ ಹೆಚ್ಚುವರಿ ವರಿಷ್ಠಾಧಿಕಾರಿ-ಬಿಲ್ಲಪ್ಪ ಎಸ್ ಮರ್ತೂಕರ್
* ಜೆಸಿ ನಗರ ಉಪವಿಭಾಗ(ಬೆಂಗಳೂರು) ಎಸಿಪಿ-ಸಿ.ಮುನಿರತ್ನಂ ನಾಯ್ಡು
* ಮಲ್ಲೇಶ್ವರಂ ಉಪವಿಭಾಗ-ಎಸ್.ಎನ್.ಗಂಗಾಧರ
* ಪಶ್ಚಿಮ ವಲಯ ಲಾಟರಿ ಮತ್ತು ಅಬಕಾರಿ ದಳ ಉಪ ವರಿಷ್ಠಾಧಿಕಾರಿ-ವಿಶ್ವನಾಥ್
* ಬೀದರ್ ಉಪ ವರಿಷ್ಠಾಧಿಕಾರಿ- ವಿಜಿನಾಥ್ ಎಂ ಜ್ಯೋತಿ
* ಮೈಸೂರು ವಿಭಾಗದ ಎಸಿಪಿ ಎಕೆ ಸುರೇಶ್
* ಮೈಸೂರು ಉಪವಿಭಾಗ-ಎಚ್ ವೀರಭದ್ರೇಗೌಡ
* ಬೆಂಗಳೂರು ಸಿದ್ದಾಪುರ ಠಾಣೆ ಇನ್ಸ್ ಪೆಕ್ಟರ್-ಬಸಪ್ಪ ಎಸ್ ಅಂಗಡಿ
* ಮಂಗಳೂರು ರೈಲ್ವೆ ಪೊಲೀಸ್ ಠಾಣೆ-ಎಂ ವಿಠಲ್ ದಾಸ್ ಪೈ
* ರಾಜ್ಯ ಗುಪ್ತದಳ(ವೈರ್ ಲೆಸ್) ಇನ್ಸ್ಪೆಕ್ಟರ್-ಎನ್ ಎ ರಮೇಶ್ ಕುಮಾರ್
* ಬೆಳಗಾವಿ ಐಜಿಪಿ ಕಚೇರಿ ಇನ್ಸ್ಪೆಕ್ಟರ್-ಅಣ್ಣಪ್ಪ
* ರಾಯಚೂರು ವೃತ್ತ ಇನ್ಸ್ಪೆಕ್ಟರ್-ಎಂ ಪಾಷ
* ಕೆ.ಆರ್ ಪುರ ಪೊಲೀಸ್ ಠಾಣೆ-ಎನ್ ಮಹದೇವ
* ಹಾಸನ ಟೌನ್ ಠಾಣೆ-ಮೊಸಳೆ ನಟರಾಜ್
* ಬೆಂಗಳೂರು ಮಾಗಡಿ ರಸ್ತೆ ಪೊಲೀಸ್ ಠಾಣೆ ಪೇದೆ-ರಂಗೇಗೌಡ












Click it and Unblock the Notifications