ಜೋಗಿ ಬರೆದ ಫೇಸ್ ಬುಕ್ ಕಥೆ ಪುಸ್ತಕ ಬಿಡುಗಡೆ

ಬೆಂಗಳೂರು,

ಡಿ.22:
ಗಿರೀಶ್
ರಾವ್
ಹತ್ವಾರ್
ಅಲಿಯಾಸ್
ಜೋಗಿ
ಅವರು
ಮತ್ತೆ
ಕಥೆ
ಹೆಣೆದಿದ್ದಾರೆ.
ಬಾರಿ
ಕಾಡು
ಮೇಡುಗಳಿಂದ
ಯುವ
ಮನಸ್ಸಿನ
ನಾಡಿಯಾಗಿರುವ
ಸಾಮಾಜಿಕ
ಜಾಲ
ತಾಣ
ಫೇಸ್
ಬುಕ್
ಬಗ್ಗೆ
ಕಥೆ
ಬರೆದು
ತಮ್ಮ
ಓದುಗರಿಗೆ
ನೀಡುತ್ತಿದ್ದಾರೆ.

id="toptextpromo">

ಫೇಸ್‍‌ಬುಕ್

ಡಾಟ್
ಕಾಂ/
ಮಾನಸ
ಜೋಶಿ
ಎಂಬ
ಕಥೆಗಳು
ಹಾಗೂ
ಗಂಗಾಧರ
ಬೆಳ್ಳಾರೆ
ಅವರ
ಕೌನ್ಸಿಲಿಂಗ್
ಆಧಾರಿತ
ಚಿಂತನೆಗಳ
ಕುರಿತ
ಪುಸ್ತಕ
'ತಪ್ಪು
ತಿದ್ದುವ
ತಪ್ಪು'
ಕೃತಿಗಳು
ಕ್ರಿಸ್ಮಸ್
ದಿನದಂದು
ಬಸವನಗುಡಿಯಲ್ಲಿ
ಲೋಕಾರ್ಪಣೆಗೊಳ್ಳಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ಪುಸ್ತಕ

ಬಿಡುಗಡೆ
ಸಮಾರಂಭದ
ವಿವರಗಳು:
ಪುಸ್ತಕಗಳ
ಬಿಡುಗಡೆ
ಮಾಡುವ
ಅತಿಥಿ:
ಶ್ರೀನಿವಾಸ
ವೈದ್ಯ,
ಸಾಹಿತಿ
ಮುಖ್ಯ
ಅತಿಥಿಗಳು:

*
ಯೋಗರಾಜ
ಭಟ್,
ಚಲನಚಿತ್ರ
ನಿರ್ದೇಶಕರು
*
ಎಂಎಸ್
ಶ್ರೀರಾಮ್,
ಕಥೆಗಾರರು
ಉಪಸ್ಥಿತಿ:
ಜೋಗಿ,
ಗಂಗಾಧರ
ಬೆಳ್ಳಾರೆ
ದಿನಾಂಕ/ದಿನ:
25/12/2011,
ಭಾನುವಾರ
ಸಮಯ:
10.30
ಸ್ಥಳ:
'ವಾಡಿಯಾ
ಸಭಾಂಗಣ'
ಇಂಡಿಯನ್
ಇನ್ಸ್
ಸ್ಟಿಟ್ಯೂಟ್
ಆಫ್
ವರ್ಲ್ಡ್
ಕಲ್ಚರ್,
ನಂ.6,
ಬಿಪಿ
ವಾಡಿಯಾ
ರಸ್ತೆ,
ಬಸವನಗುಡಿ,
ಬೆಂಗಳೂರು-560
004

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+