ಜಗನ್ ರೆಡ್ಡಿ ಕುತ್ತಿಗೆಗೂ ಇಡಿ ತನಿಖೆ ಉರುಳು

ಜಗನ್ ಕಂಪೆನಿಯ ಕೆಲ ಅಧಿಕಾರಿಗಳ ವಿಚಾರಣೆ ಜಾರಿಯಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀದಲು ದೆಹಲಿ ಅಥವಾ ಹೈದರಾಬಾದ್‌ನ ಕಚೇರಿಗೆ ಜಗನ್ ಹಾಜರಾಗಬೇಕಾಗುತ್ತದೆ.
ಹಣ ಲೇವಾದೇವಿ ನಿಗ್ರಹ ಕಾಯ್ದೆಯಡಿ(Prevention of Money Laundering Act (PMLA)) ಜಾರಿ ನಿರ್ದೇಶನಾಲಯ ಜಗನ್ ವಿರುದ್ಧ ಪ್ರಕರಣ ದಾಖಲಿಸಿದೆ.
ಜಗನ್ ಹೂಡಿಕೆ ಮತ್ತು ಹಣಕಾಸಿನ ವ್ಯವಹಾರದಲ್ಲಿ ವಿದೇಶಿ ವಿನಿಮಯ ಉಲ್ಲಂಘಿಸಲಾಗಿದೆ ಎಂದು ಆರೋಪ ಹೊರೆಸಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
ಗಾಲಿ ಜನಾರ್ದನ ರೆಡ್ದಿ ಹಾಗೂ ವೈಎಸ್ ಆರ್ ಕುಟುಂಬಕ್ಕೆ ಇರುವ ಹಣಕಾಸಿನ ನಂಟಿ ಬಗ್ಗೆ ಸಿಬಿಐ ತನಿಖೆ ಮುಂದುವರೆದಿದ್ದು, ಜಾರಿ ನಿರ್ದೇಶನಾಲಯಕ್ಕೆ ಸಿಬಿಐ ಚಾರ್ಚ್ ಶೀಟ್ ಆಧಾರವಾಗಲಿದೆ.












Click it and Unblock the Notifications