ಬೆಂಗಳೂರಿನ ಕದಿರೇನಹಳ್ಳಿಯಲ್ಲಿ ಭಾರಿ ಅಗ್ನಿ ದುರಂತ
ಬೆಂಗಳೂರು,
ಡಿ. 13: ನಗರದ ದಕ್ಷಿಣ ಭಾಗದಲ್ಲಿ ಮಂಗಳವಾರ ಬೆಳಗಿನ ಜಾವ ಭಾರಿ ಅಗ್ನಿ ದುರಂತ ಸಂಭವಿಸಿದೆ. ಕದಿರೇನಹಳ್ಳಿ ಕ್ರಾಸ್ ಬಳಿಯಿರುವ ಬಾಲಾಜಿ ಅಗರಬತ್ತಿ ಫ್ಯಾಕ್ಟರಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಹೊತ್ತಿಕೊಳ್ಳಲು ಕಾರಣವೇನೆಂಬುದು ತಿಳಿದುಬಂದಿಲ್ಲ. id="toptextpromo">ಕುಮಾರಸ್ವಾಮಿ
ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮೂರು ಅಂತಸ್ತಿನ ಫ್ಯಾಕ್ಟರಿಯ ಭಾರಿ ಅಗ್ನಿಜ್ವಾಲೆಗಳಿಂದ ದಗದಗಿಸುತ್ತಿದೆ. ಅಗ್ನಿಶಾಮಕ ದಳದ 16 ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿವೆ. ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ. id='are-slot-1' class='oiad oi-axt oiadv'> id='top-searched-articles'>ಯಾವುದೇ
ಸಾವುನೋವಿನ ವರದಿಯಾಗಿಲ್ಲ. ಮುಂಜಾಗ್ರತೆ ಕ್ರಮವಾಗಿ ಅಕ್ಕಪಕ್ಕದ ಮನೆಗಳಲ್ಲಿ ಇರುವವರನ್ನು ಸ್ಥಳಾಂತರಿಸಲಾಗಿದೆ.











Click it and Unblock the Notifications