ಮಡೆಸ್ನಾನವನ್ನು ಮಲಹೊರುವ ಪದ್ಧತಿಗೆ ಹೋಲಿಸಿದ ಗೌಡ
ಬೆಂಗಳೂರು,
ಡಿ.7: ಬಹುಕಾಲದಿಂದಲೂ ಆಚರಣೆಯಲ್ಲಿರುವ ಕುಕ್ಕೆ ಸುಬಹ್ಮಣ್ಯ ಕ್ಷೇತ್ರದ 'ಮಡೆ ಮಡಸ್ನಾನ' ಪದ್ಧತಿ ಮಾಗಿಯ ಚಳಿಯಲ್ಲಿ ಸಾಕಷ್ಟು ವಿವಾದದ ಕಾವು ಪಡೆದುಕೊಂಡಿದೆ. ರಾಜ್ಯದ ಜನತೆ ತಲೆಗೊಂದರಂತೆ ಮಾತನಾಡುತ್ತಿದ್ದಾರೆ. id="toptextpromo">ವೀರೇಂದ್ರ
ಹೆಗ್ಗಡೆ
ಸವಾಲು:
ಈ
ಮಧ್ಯೆ,
ಸರಕಾರವೂ
ಮಡೆಸ್ನಾನವನ್ನು
ನಿಷೇಧಿಸುವ
ಬಗ್ಗೆ
ಗಂಭೀರ
ಚಿಂತೆ
ನಡೆಸಿದೆ.
ಇನ್ನು
ಧರ್ಮಸ್ಥಳದ
ಧರ್ಮಾಧಿಕಾರಿ
ಶ್ರೀ
ವೀರೇಂದ್ರ
ಹೆಗ್ಗಡೆ
ಅವರು
'ಮಡೆ
ಸ್ನಾದ
ಪದ್ಧತಿ
ಅಲ್ಲಿಯ
ನಂಬುಗೆ.
ಕುಕ್ಕೆ
ಸುಬ್ರಮಣ್ಯದಲ್ಲಿ
ನಡೆಯುವುದೆಲ್ಲ
ಮೂಢನಂಬುಗೆಯೇ.
ಸತ್ಯದ
ನಂಬುಗೆ
ಯಾವುದು
ಹುಡುಕಿ
ಕೊಡಿ'
ಎಂದು
ಸವಾಲೆಸೆದಿದ್ದಾರೆ.
id='are-slot-1'
class='oiad
oi-axt
oiadv'>
id='top-searched-articles'>
ಆದರೆ,
ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಅವರು ಮಡೆಸ್ನಾನ ಪದ್ಧತಿಯನ್ನು ಅನಿಷ್ಟ ಪದ್ಧತಿ ಎಂದು ಬಣ್ಣಿಸಿದ್ದಾರೆ. ದೇವನಹಳ್ಳಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ 'ಮಲ ಹೊರುವ ಪದ್ಧತಿ, ದೇವದಾಸಿ ಪದ್ಧತಿಗಳನ್ನು ನಿಷೇಧಿಸಿದಂತೆ ಈ ಮಡೆಸ್ನಾನ ಪದ್ಧತಿಯನ್ನೂ ನಿಷೇಧಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ' ಎಂದು ಅಭಯ ನೀಡಿದ್ದಾರೆ.











Click it and Unblock the Notifications