ಮತ್ತೆ ಸರ್ಕಾರದ ಪತನದ ಭವಿಷ್ಯ ನುಡಿದ ರೇವಣ್ಣ
ರಾಮನಗರ,
ಡಿ.7: 2011ರ ಸೂರ್ಯಗ್ರಹಣ ನಂತರ ಯಡಿಯೂರಪ್ಪ ಅವರ ಸರ್ಕಾರ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದ ಜೆಡಿಎಸ್ ನಾಯಕ ರೇವಣ್ಣ ಈಗ ಮತ್ತೆ ಬಿಜೆಪಿ ಸರ್ಕಾರ ಪತನದ ಭವಿಷ್ಯ ಹೇಳಿದ್ದಾರೆ. id="toptextpromo">ಡಿ.10ರಂದು
ಸಂಭವಿಸಲಿರುವ ಚಂದ್ರಗ್ರಹಣದ ನಂತರ ಗ್ರಹಗತಿಗಳು ಬದಲಾಗಲಿದೆ. ಸರ್ಕಾರದ ಪತನಕ್ಕೆ ನಾಂದಿ ಹಾಡಲಿದೆ.ಬಿಜೆಪಿ ಆಂತರಿಕ ಬಿಕ್ಕಟ್ಟು ಉಲ್ಬಣವಾಗಲಿದ್ದು, 2012ರಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ ಎಂದು ಜೆಡಿಸ್ ಶಾಸಕಾಂಗ ಪಕ್ಷ ನಾಯಕ ಎಚ್ ಡಿ ರೇವಣ್ಣ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಡಡಿಯಲ್ಲಿ
ನಡೆದ ಜೆಡಿಎಸ್ ಚಿಂತನ ಮಂಥನ ಸಭೆ ನಂತರ ಮಾತನಾಡಿದ ರೇವಣ್ಣ ಅವರು, ಸದಾನಂದ ಗೌಡ ಹಾಗೂ ಯಡಿಯೂರಪ್ಪ ಅವರು ಯಾವ ಪೂಜೆ ಪುನಸ್ಕಾರ ಮಾಡಿದರೂ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.











Click it and Unblock the Notifications