ಹೆಗ್ಡೆ ಮತ್ತೆ ಲೋಕಾಯುಕ್ತ ಆಗೊಲ್ಲ ಅಂದಿದ್ದು ಏಕೆ?

ಬೆಂಗಳೂರು,

ನ.
24:
'ಮತ್ತೆ
ಕರ್ನಾಟಕದ
ಲೋಕಾಯುಕ್ತನಾಗಲು
ಬಯಸುವುದಿಲ್ಲ.
ಸರ್ಕಾರ
2ನೇ
ಸಲ
ಹುದ್ದೆಗೆ
ನನ್ನನ್ನು
ಕರೆಯುವುದಿಲ್ಲ.
ಒಂದುವೇಳೆ
ಕರೆದರೂ
ಹೋಗುವುದಿಲ್ಲ
ಎಂದಿದ್ದಾರೆ
ನ್ಯಾ.
ಸಂತೋಷ್‌
ಹೆಗ್ಡೆ.

id="toptextpromo">

ಇದಕ್ಕೆ

ಅವರು
ಮೂರು
ಸಕಾರಣಗಳನ್ನೂ
ನೀಡಿದ್ದಾರೆ:
ಮೊದಲನೇಯದಾಗಿ,
ಪ್ರಸ್ತುತ
ಕಾನೂನಿನಲ್ಲಿ
ಅದಕ್ಕೆ
ಅವಕಾಶವಿಲ್ಲ.
ಎರಡನೇಯದಾಗಿ,
ಈಗ
ನಾನು
ಹುದ್ದೆಗೆ
ಅರ್ಹನೂ
ಅಲ್ಲ
ಮತ್ತು
ಕೊನೆಯದಾಗಿ,
ನನ್ನ
ಮೇಲೆ
ಸರ್ಕಾರ
ಆಥವಾ
ರಾಜಕೀಯ
ಪಕ್ಷಗಳಿಗೆ
ನಂಬಿಕೆ
ಕೂಡ
ಇಲ್ಲ.
ಎಲ್ಲರಿಗೂ
ನಂಬಿಕೆಯಿಲ್ಲದ
ವ್ಯಕ್ತಿಯನ್ನು
ಲೋಕಾಯುಕ್ತ
ಸ್ಥಾನಕ್ಕೆ
ನೇಮಕಗೊಳಿಸುವುದು
ಸರಿಯಲ್ಲ.

id='are-slot-1'
class='oiad
oi-axt
oiadv'>
id='top-searched-articles'>

ಆದ್ದರಿಂದ

ಎಲ್ಲರಿಗೂ
ನಂಬಿಕೆ
ಬರುವ
ವ್ಯಕ್ತಿ
ಸ್ಥಾನಕ್ಕೆ
ನೇಮಕಗೊಳ್ಳಬೇಕು.
ಅಂಥವರನ್ನು
ಸರ್ಕಾರ
ಹುಡುಕಿ
ಆಯ್ಕೆ
ಮಾಡಲಿ;
ಒಂದುವೇಳೆ
ಕರ್ನಾಟಕದಲ್ಲಿ
ಅಂಥವರು
ಇಲ್ಲ
ಅಂದರೆ
ಹೊರ
ರಾಜ್ಯದಿಂದ
ಕರೆದುಕೊಂಡು
ಬರಲಿ.
ಅದುಬಿಟ್ಟು
ನಾನು
ಸ್ಥಾನಕ್ಕೆ
ಮತ್ತೂಮ್ಮೆ
ನೇಮಕಗೊಳ್ಳಲು
ಬಯಸುವುದಿಲ್ಲ
ಎಂದು
ಹೆಗ್ಡೆ
ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+