ಎಚ್ ಡಿ ಕುಮಾರಸ್ವಾಮಿನ ಕಂಡರೆ ನ್ಯಾ ಹೆಗ್ಡೆಗೆ ಭಯವೇ !?

ಕೇವಲ ರಾಜ್ಯ ಸರಕಾರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರನ್ನೇ ಗುರಿಯಾಗಿಸಿಕೊಂಡು ಬಂದಿರುವ ನ್ಯಾ. ಹೆಗ್ಡೆಗೆ ದೇವೇಗೌಡರ ಬಗ್ಗೆ ಮಾತನಾಡಲು ಶಕ್ತಿ ಎಲ್ಲಿದೆ ಎಂದು ಖಾರವಾಗಿ ಟೀಕಿಸಿದರು.
ಕುಮಾರಸ್ವಾಮಿ ಭಯವೇ ಇರಬೇಕು: ಕೆಲವು ದಿನಗಳ ಹಿಂದೆ ನ್ಯಾ. ಸಂತೋಷ್‌ಹೆಗ್ಡೆ ಅವರು ರಾತ್ರಿಯಾದ ನಂತರ ಎಲ್ಲಿ ಹೋಗುತ್ತಾರೆ? ಅವರ ರಾತ್ರಿ ಚಟುವಟಿಕೆಗೆ ಹೇಗೆ ಖರ್ಚು ಮಾಡುತ್ತಾರೆ? ಎಂಬುದು ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಬಹಿರಂಗವಾಗಿಯೇ ಟೀಕಿಸಿದ್ದರು.
ಬಹುಶಃ ಇದೇ ಕಾರಣಕ್ಕಾಗಿ ದೇವೇಗೌಡರು ಮತ್ತು ಅವರ ಮಕ್ಕಳ ವಿರುದ್ಧ ಯಾವುದೇ ಹೇಳಿಕೆ ನೀಡಲು ಹಿಂದೆ ಬಿದ್ದಿರಬೇಕು. ಹೇಳಿಕೆ ಕೊಟ್ಟರೆ ಎಲ್ಲಿ ತಮ್ಮ ದೌರ್ಬಲ್ಯಗಳು ಬಯಲಿಗೆ ಬರುವುದೋ ಎಂಬ ಆತಂಕ ಕಾಡುತ್ತಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದರು.












Click it and Unblock the Notifications