7 ಕ್ಲಾಸ್ ವಿದ್ಯಾರ್ಥಿನಿ ಎಂಎಂಎಸ್ ಗೆ ಡಿಮ್ಯಾಂಡ್

Porn MMS, Jammu and Kashmir
ರಜೌರಿ, ನ.9: ಪೊರ್ನೋಗ್ರಾಫಿಕ್ ಎಂಎಂಎಸ್ ಕ್ಲಿಪಿಂಗ್ ಗಳು ಕಣಿವೆ ರಾಜ್ಯದಲ್ಲಿ ಹರಿದಾಡುತ್ತಿದ್ದು, ವಿದ್ಯಾರ್ಥಿನಿಯರ ಮಾನ ಹರಾಜಾಗುತ್ತಿದೆ. ಏಳನೇ ತರಗತಿಯ ವಿದ್ಯಾರ್ಥಿನಿಯ ಎಂಎಂಎಸ್ ಎಲ್ಲೆಡೆ ಎಗ್ಗಿಲ್ಲದೆ ಹರಿದಾಡುತ್ತಿದ್ದು, ಇತ್ತೀಚೆಗೆ ಕಂಡ ಬಂದ ಮೂರನೇ ಪ್ರಕರಣ ಇದಾಗಿದೆ.

ಈ ಎಂಎಂಎಸ್ ಜಾಲದ ಹಿಂದೆ ದೊಡ್ಡ ದೊಡ್ಡವರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಖಾಸಗಿ ಕಂಪನಿಯೊಂದರ ಉದ್ಯೋಗಿ ಗುಪ್ತವಾಗಿ ಚಿತ್ರೀಕರಿಸಿದ ನಗ್ನ ದೃಶ್ಯಗಳು ಇಂದು ಮೊಬೈಲ್ ಮೂಲಕ ಎಲ್ಲೆಡೆ ಹರಡುತ್ತಿದೆ.

ಸಂಪ್ರದಾಯಸ್ಥ ಮುಸ್ಲಿಮರ ತಾಣವಾಗಿದ್ದ ರಜೌರಿಯಲ್ಲಿ ಈ ರೀತಿ ಪ್ರಕರಣಗಳು ಹೆಚ್ಚುತ್ತಿರುವ ಆತಂಕ ತಂದಿದೆ ಎಂದು ಜವಳಿ ಉದ್ಯಮಿ ಮಹಮ್ಮದ್ ಮಲೀಕ್ ಆತಂಕ ವ್ಯಕ್ತಪಡಿಸಿದ್ದಾರೆ.

ಹಳೆ ಪ್ರಕರಣಗಳಿಗೂ ಈ ಹೊಸ ಎಂಎಂಎಸ್ ಗೂ ಹೋಲಿಕೆಯಿದ್ದು ತನಿಖೆ ಮುಂದುವರೆದಿದೆ ಎಂದು ಎಸ್ಪಿ ವಿಎಸ್ ಸಂಬ್ಯಾಲ್ ಹೇಳಿದ್ದಾರೆ.

ಮೊದಲ ಎಂಎಂಎಸ್ ನಲ್ಲಿ ಇಬ್ಬರು ಸ್ಥಳೀಯ ವಿದ್ಯಾರ್ಥಿಗಳ ಪೋರ್ನ್ ಕ್ಲಿಪಿಂಗ್ ಇದ್ದು ಜೂನ್ ನಲ್ಲಿ ಹೊರ ಬಿದ್ದಿತ್ತು. ಮತ್ತೊಂದು ಪ್ರಕರಣದಲ್ಲಿ ಫೋನ್ ಕಂಪನಿ ಮಹಿಳೆಯೊಬ್ಬಳು ಪುರುಷನೊಂದಿಗೆ ಸರಸ ನಡೆಸುವ ಕ್ಲಿಪಿಂಗ್ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+