ಒಂದು ಎರಡು ಬಂದರೆ ಮೆಟ್ರೋದಲ್ಲಿ ಪರದಾಡು

ಮೆಟ್ರೋ

ನಿಲ್ದಾಣದಲ್ಲಿ
ಒಂದು
ಎರಡು
ಬಂದರೆ
ಪರದಾಡಬೇಕಷ್ಟೇ.
ಯಾಕೆಂದರೆ
ಮೆಟ್ರೋ
ನಿಲ್ದಾಣದ
ಒಳಗಡೆ
ಶೌಚಾಲಯವಿಲ್ಲ.
ಸ್ಟೇಷನ್
ಒಳಗಡೆ
ಶೌಚಾಲಯ
ನಿರ್ಮಿಸುವುದೂ
ಇಲ್ಲವೆಂದು
ಮೆಟ್ರೋ
ಲಿಮಿಟೆಡ್
ತಿಳಿಸಿದೆ.

id="toptextpromo">

"ಮೆಟ್ರೋ

ನಿಲ್ದಾಣದಳೊಗೆ
ಯಾವುದೇ
ಶೌಚಾಲಯವಿಲ್ಲ.
ಆದರೆ
ನಿಲ್ದಾಣದ
ಹೊರಗಡೆ
ಇಂತಹ
ವ್ಯವಸ್ಥೆ
ಮಾಡಲಾಗುವುದು"
ಎಂದು
ಬೆಂಗಳೂರು
ಮೆಟ್ರೋ
ಲಿಮಿಟೆಡ್
ಮುಖ್ಯಸ್ಥ
ಬಿಎಲ್
ವೈ
ಚೌಹಾನ್
ಹೇಳಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಅಂದ

ಹಾಗೆ
ಮೆಟ್ರೋ
ನಿಲ್ದಾಣದೊಳಗೆ
ಫುಡ್,
ಶಾಪಿಂಗ್,
ಕಾಫಿಶಾಪ್
ಗಳಿಗೆ
ಸ್ಥಳ
ಮೀಸಲಿಡಲಾಗಿದೆ.
ಆದರೆ
ಶೌಚಾಲಯಕ್ಕೆ
ಸ್ಥಳ
ಮೀಸಲಿಡದ
ಹಿಂದೆ
ಭದ್ರತಾ
ಕಾರಣಗಳೂ
ಇದೆಯೇ
ಎಂಬುದುಕ್ಕೆ
ಮೆಟ್ರೋ
ಲಿಮಿಟೆಡ್
ಸ್ಪಷ್ಟ
ಉತ್ತರ
ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+