ಪಟಾಕಿ ಮೇಲೆ ಹಿಂದೂ ದೇವತೆಗಳ ಚಿತ್ರ: ಪ್ರತಿಭಟನೆ

Lakshmi bomb opposed
ಕೊಪ್ಪಳ, ಅ.24: ಈ ಬಾರಿ ಪಟಾಕಿ ಹೊಡೆಯುವಾಗ ಎಚ್ಚರ! ಅದರಲ್ಲೂ ಲಕ್ಷ್ಮಿ ಬಾಂಬ್ ಹೊಡೆಯುವಾಗ ಆ ಕಡೆ ಈ ಕಡೆ ನಂತರ ಕಿಡಿ ಹಚ್ಚಿಸಿ. ಇಲ್ಲದಿದ್ದರೆ ಶ್ರೀರಾಮ ಸೇನೆಗೆ ಆಕ್ರೋಶಕ್ಕೆ ಗುರಿಯಾಗುತ್ತೀರಾ?

ಹಿಂದೂ ದೇವೆತೆಗಳ ಭಾವ ಚಿತ್ರವಿರುವ ಪಟಾಕಿಗಳನ್ನು ಹೊಡೆಯುವ ಮೂಲಕ ಹಿಂದೂ ದೇವತೆಗಳಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಅದನ್ನು ಖಂಡಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ.

ಸದ್ಯಕ್ಕೆ ಕೊಪ್ಪಳ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆರಂಭವಾಗಿರುವ ಪ್ರತಿಭಟನಾ ಮೆರವಣಿಗೆ ರಾಜ್ಯದ ಎಲ್ಲೆಡೆಗೆ ಹಬ್ಬುವ ಸಾಧ್ಯತೆಯಿದೆ.

ಬರೀ ಪ್ರತಿಭಟನೆ ನಡೆಸಿ, ಘೋಷಣೆ ಕೂಗದೆ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಮನವಿ ಯನ್ನು ಸಲ್ಲಿಸಿದ್ದಾರೆ.

ಹಿಂದೂ ದೇವತೆಗಳ ಅದರಲ್ಲೂ ಲಕ್ಷ್ಮಿ ಬಾಂಬ್ ಪಟಾಕಿ ಸಿಡಿಸುವ ಮೂಲಕ ಧಾರ್ಮಿಕ ಭಾವನೆಗಿಗೆ ಕುಂದು ಉಂಟಾಗುತ್ತಿದೆ ಎಂದು ಕಾರ್ಯಕರ್ತ ಶಿವಾನಂದ ಹುಲ್ಲೂರ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+