ಕರ್ನಾಟಕ ವೈಭವ ನೋಡಲು ಹೊಸ ಬಸ್

KSRTC new Volvo bus service
ಬೆಂಗಳೂರು, ಅ.2: ರಾಜ್ಯ ರಸ್ತೆ ಸಾರಿಗೆ ನಿಗಮದ 'ಐರಾವತ ಕ್ಲಬ್ ಕ್ಲಾಸ್' ಮತ್ತು 'ಕರ್ನಾಟಕ ವೈಭವ' ಎಂಬ ಹೆಸರಿನ ಈ ನೂತನ ಬಸ್ ಸೇವೆಗಳು ಅ.1 ರಿಂದ ಆರಂಭಗೊಂಡಿದೆ.

ಕರ್ನಾಟಕ ವೈಭವ ಬಸ್ ವೇಳಾಪಟ್ಟಿ
ಮಾರ್ಗ ಹೊರಡುವ ಸಮಯ ದರ (ರೂ.)
* ಬೆಂಗಳೂರು-ತಿರುಪತಿ ರಾ.10.40, ಬೆ. 11.15 ಹಗಲು (ದರ 190ರೂ.)
* ತಿರುಪತಿ-ಬೆಂಗಳೂರು ಬೆ.8, ರಾ. 10.45 ರಾತ್ರಿ (ದರ 210ರೂ.)
* ಬೆಂಗಳೂರು-ವೆಲ್ಲೂರು ರಾ.10.45, ಮ. 3.30 ಹಗಲು (ದರ 160 ರೂ.)
* ವೆಲ್ಲೂರು-ಬೆಂಗಳೂರು ಬೆ. 7.30, ರಾ. 11.15 ರಾತ್ರಿ (ದರ 180 ರೂ.)
* ಬೆಂಗಳೂರು-ಕಾಂಚೀಪುರಂ ರಾ. 10.10 ಹಗಲು (ದರ 180 ರೂ.)
* ಕಾಂಚೀಪುರಂ-ಬೆಂಗಳೂರು ಬೆ. 7.15 ರಾತ್ರಿ (ದರ 200 ರೂ.)
* ಬೆಂಗಳೂರು-ಧರ್ಮಸ್ಥಳ ರಾ. 9.45 ಹಗಲು (ದರ 250 ರೂ.)
* ಧರ್ಮಸ್ಥಳ-ಬೆಂಗಳೂರು ಬೆ. 11.15 ರಾತ್ರಿ (ದರ 270 ರೂ.)
* ಬೆಂಗಳೂರು-ಕುಕ್ಕೆಸುಬ್ರಹ್ಮಣ್ಯ ಬೆ. 8.30 ಹಗಲು (ದರ 250 ರೂ.)


ಬಡವರಿಗೂ ಕಡಿಮೆ ಬೆಲೆಯಲ್ಲಿ ಸುಖಾಸೀನ ಪ್ರಯಾಣ ಸಿಗಲಿ ಎಂಬ ಆಶಯದಿಂದ 'ಕರ್ನಾಟಕ ವೈಭವ' ಬಸ್ ಸೇವೆಗಳನ್ನು ಆರಂಭಿಸಲಾಗಿದೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಐರಾವತ ಕ್ಲಬ್ ಕ್ಲಾಸ್ ಬಸ್ ವೇಳಾಪಟ್ಟಿ
ಮಾರ್ಗ ಹೊರಡುವ ವೇಳೆ ದರ (ರೂ.)
* ಬೆಂಗಳೂರು-ಹೈದರಾಬಾದ್ ರಾತ್ರಿ 9.10 (ದರ 900 ರೂ)
* ಹೈದರಾಬಾದ್-ಬೆಂಗಳೂರು ಸಂಜೆ 7 (ದರ 900 ರೂ)
* ಬೆಂಗಳೂರು-ವಿಜಯವಾಡ ರಾತ್ರಿ 8.30 (ದರ 950 ರೂ)
* ವಿಜಯವಾಡ-ಬೆಂಗಳೂರು ರಾತ್ರಿ 8.30 (ದರ 950 ರೂ)
* ಬೆಂಗಳೂರು-ಎರ್ನಾಕುಲಂ ರಾತ್ರಿ 7.45 (ದರ 850ರೂ)
* ಎರ್ನಾಕುಲಂ-ಬೆಂಗಳೂರು ಸಂಜೆ 6.30 (ದರ 850ರೂ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+