50 ಸಾವಿರ ಭಾರತೀಯರನ್ನು ಹೊರದಬ್ಬಿದ ಸೌದಿ
ರಿಯಾದ್,
ಸೆ.27: ಭಾರತ ಮೂಲದ ಸುಮಾರು 50 ಸಾವಿರ ಮಂದಿಗೆ ಕ್ಷಮಾದನ ನೀಡಿ ಸೌದಿ ಅರೇಬಿಯಾದಿಂದ ಹೊರದಬ್ಬಲಾಗಿದೆ. ಸರಿಯಾದ ಕೌಶಲ್ಯ, ಪರಿಣತಿ ಇಲ್ಲದೆ ಕಾರ್ಮಿಕರಾಗಿ ಸೌದಿ ಸೇರಿಕೊಂಡಿದ್ದವರು ಇಂದು ಜೀವ ಉಳಿಸಿಕೊಂಡು ಸ್ವದೇಶದ ಕಡೆ ಮುಖ ಮಾಡಿದ್ದಾರೆ. id="toptextpromo">ವೃತ್ತಿ
ಪರಿಣಿತಿ ಇಲ್ಲದವರನ್ನು ಭಾರತಕ್ಕೆ ಗಡಿಪಾರು ಮಾಡಲು ಸೌದಿ ಸರ್ಕಾರ ನಿರ್ಧರಿಸಿದೆ. ಆದರೆ, ಎಲ್ಲರೂ ಶಿಕ್ಷೆಯಿಂದ ಬಚಾವಾಗಿದ್ದಾರೆ ಎಂದು ಭಾರತೀಯ ದೂತವಾಸ ಕಚೇರಿ ಮೂಲಗಳು ಹೇಳಿವೆ. id='are-slot-1' class='oiad oi-axt oiadv'> id='top-searched-articles'>ಸೌದಿಯಲ್ಲಿ
ವೃತ್ತಿಯಲ್ಲಿ ತೊಡಗಲು ಸೂಕ್ತ ನಿವಾಸ ಪತ್ರ, ವೃತ್ತಿ ಪರವಾನಿಗೆ ಇಲ್ಲದಿರುವುದು ಹಜ್ ಅಥವಾ ಉಮ್ರಾ ಯಾತ್ರೆ ನಿಮಿತ್ತ ಬಂದು ಅವಧಿ ಮೀರಿ ನೆಲೆಸಿರುವುದು ಸೇರಿದಂತೆ ಹಲವು ಕಾರಣಗಳಿಗಾಗಿ ಗಡೀಪಾರು ಮಾಡಲು ಸೂಚಿಸಲಾಗಿದೆ.











Click it and Unblock the Notifications