ವಿಟ್ಲದಲ್ಲೂ ಪತ್ನಿಪೀಡಕನ 'ದರ್ಶನ': ನ್ಯಾಯಾಂಗ ಬಂಧನಕ್ಕೆ
ವಿಟ್ಲ,
ಸೆ.11: ಪತ್ನಿಗೆ ದೈಹಿಕ, ಮಾನಸಿಕ ಹಿಂಸೆ ನೀಡಿದ ಆರೋಪದಲ್ಲಿ ಬೊಳಂತೂರು ಗುಂಡಿಮಜಲು ಭಾಸ್ಕರ (35) ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. id="toptextpromo">ಆರೋಪಿ
ತನಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಾ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ಕಿತ್ತುಕೊಂಡು ಹೋಗಿ ಜೂಜಾಡಿ, ದಿನಾ ಕುಡಿದು ಬಂದು ಹಲ್ಲೆ ಮಾಡುತ್ತಾನೆ ಎಂದು ಆರೋಪಿಯ ಪತ್ನಿ ಪುಷ್ಪಾವತಿ ಯಾನೆ ಪ್ರಿಯಾಂಕ (30) ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು. id='are-slot-1' class='oiad oi-axt oiadv'> id='top-searched-articles'>ಪುತ್ತೂರು
ತಾಲೂಕು ಕೋಳ್ತಿಗೆ ಕುದ್ರೋಳಿಯವರಾದ ಆಕೆಗೆ ಎಂಟು ವರ್ಷಗಳ ಹಿಂದೆ ಗುಂಡಿ ಮಜಲು ಭಾಸ್ಕರನೊಂದಿಗೆ ಮದುವೆಯಾಗಿತ್ತು. ಅವರಿಗೆ 5ವರ್ಷದ ಮತ್ತು ಒಂದೂವರೆ ವರ್ಷದ ಇಬ್ಬರು ಮಕ್ಕಳಿದ್ದಾರೆ.











Click it and Unblock the Notifications