ಕೆಬಿಸಿ: ಭದ್ರಾವತಿಯ ವಿಕ್ರಂ ಆಗುತ್ತಾರಾ ಕರೋಡ್ ಪತಿ?

ಬೆಂಗಳೂರು,

ಆಗಸ್ಟ್
31:
'ಕೌನ್
ಬನೇಗಾ
ಪಂಚ್
ಕೋಟಿ
ಮಹಾ
ಮನಿ'
ಟಿವಿ
ಕ್ವಿಜ್
ಕಾರ್ಯಕ್ರಮ
ಎರಡನೇ
ವಾರಕ್ಕೆ
ಕಾಲಿರಿಸಿದ್ದು
ವೀಕ್ಷಕರನ್ನು
ಕಾಯ್ದಿಟ್ಟುಕೊಳ್ಳುವಲ್ಲಿ
ಸಫಲವಾಗಿದೆ.

id="toptextpromo">

ಕೆಬಿಸಿ-5ರ

9ನೇ
ಸಂಚಿಕೆಯಲ್ಲಿ
ಇಂದು
(ಆಗಸ್ಟ್
31)
ಏನಾಗಲಿದೆ?
ಎಂಬ
ಕುತೂಹಲ
ತೀವ್ರವಾಗಿದೆ.
ಭದ್ರಾವತಿಯ
ವಿಕ್ರಂ
ಲಕ್ಷ್ಮೀಕಾಂತ
ಅವರು
1
ಕೋಟಿ
ಹೊಸ್ತಿಲಲ್ಲಿ
ಬಂದು
ನಿಂತಿರುವುದು
ಕುತೂಹಲಕ್ಕೆ
ಕಾರಣವಾಗಿದೆ.
ಪೌರೋಹಿತ್ಯ
ಮಾಡುತ್ತಿದ್ದ
ಲಕ್ಷ್ಮೀಕಾಂತ
ಅವರ
ಅಪ್ಪ,
ಎಸ್
ಟಿಡಿ
ಬೂತ್
ಸಹ
ತೆರೆದು
ಮಗನ
ವಿದ್ಯಾಭ್ಯಾಸಕ್ಕಾಗಿ
ಹೆಚ್ಚು
ಶ್ರಮ
ಪಟ್ಟಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಸೋ,

ಇಂದಿನ
ಎಪಿಸೋಡ್
ಅನ್ನು
ಮಿಸ್
ಮಾಡಿಕೊಳ್ಳಬೇಡಿ.
ಅಂದಹಾಗೆ,
ಮೊದಲ
ವಾರದಲ್ಲಿ
ಕನ್ನಡತಿ
ರಾಜಲಕ್ಷ್ಮಿ
ಕುಮಾರ್
(ಪ್ರಸ್ತುತ
ಗುಜರಾತಿನ
ವಾಪಿಯಲ್ಲಿ
ವಾಸ)
6.4
ಲಕ್ಷ
ರುಪಾಯಿ
ಗೆದ್ದುಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+