ಬಲಾತ್ಕಾರಕ್ಕೆ ಯತ್ನ: ಕರಾಟೆ ಪಂಚ್ ಕೊಟ್ಟು ಗೊಟಕ್ ಎನಿಸಿದಳು!

27 ವರ್ಷದ ಚಾಲಕ ಅಜಯ್ ಆಗಸ್ಟ್ 27ರಂದು ಚಲಿಸುತ್ತಿದ್ದ ತನ್ನ ಆಟೋದಲ್ಲಿ ಮಾನಭಂಗಕ್ಕೆ ಯತ್ನಿಸಿದ. ಗೋಕುಲಪುರಿ ಸಿ ಬ್ಲಾಕ್ ಬಳಿಗೆ ಬರುತ್ತಿದ್ದಂತೇ ಆಟೋ ನಿಲ್ಲಿಸಲು ಹೇಳಿದೆ. ಅಲ್ಲಿ ಸಹ ಪ್ರಯಾಣಿಕರ ಜತೆಗೂಡಿ ನನ್ನದೇ ಸ್ಟೈಲಿನಲ್ಲಿ ಅವನನ್ನು ಇಹಲೋಕಕ್ಕೆ ಕಳಿಸಿಕೊಟ್ಟೆ ಎಂದು ಡಿಸಿಪಿ ಸಂಜಯ್ ಕುಮಾರ್ ಜೈನ್ ಗೆ ಬಾಧಿತ ಬಾಲಕಿ ತಿಳಿಸಿದ್ದಾಳೆ. ಅಜಯ್ ಸಾವಿನ ಬಳಿಕ ಅವನಣ್ಣ ಬಾಲಕಿಯ ವಿರುದ್ಧ ದೂರು ನೀಡಿದ್ದಾನೆ.












Click it and Unblock the Notifications