ನವದೆಹಲಿ, ಆಗಸ್ಟ್ 16: ನಿನ್ನೆಯಷ್ಟೇ 65ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿದ್ದ ದೇಶವಾಸಿಗಳಿಗೆ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಆಘಾತಕಾರಿ ಸುದ್ದಿ ನೀಡಿದ್ದಾರೆ. ಏನೆಂದರೆ ಭ್ರಷ್ಟಾಚಾರದ ವಿರುದ್ಧ ಖಡಕ್ಕಾದ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆ ಅವರನ್ನು ದೆಹಲಿ ಪೊಲೀಸರು ಅವರ ಮನೆಯಲ್ಲಿ ಬಂಧಿಸಿದ್ದಾರೆ.
ಸರಕಾರದ ಜನ ಲೋಕಪಾಲ ಮಸೂದೆ ವಿರೋಧಿಸಿ ಜೆಪಿ ಪಾರ್ಕಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಹೊರಟು ನಿಂತಾಗ ಅಣ್ಣಾ, ಕಿರಣ್ ಬೇಡಿ, ಕೇಜ್ರಿವಾಲಾ ಮತ್ತಿತರ ಹೋರಾಟಗರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Social activist Anna Hazare was arrested by the Delhi Police at his residence ahead of his proposed fast against corruption on Tuesday. Arvind Kejriwal and Manish Sisodia were also taken into preventive custody by the Delhi police.