ಜಿಲ್ಲಾ ಉಸ್ತುವಾರಿ ಸಚಿವರ ಪೂರ್ಣ ಪಟ್ಟಿ ಪ್ರಕಟ

Balachandra and Asnotikar
ಬೆಂಗಳೂರು ಆ.12: ಡಿವಿ ಸದಾನಂದಗೌಡ ಅವರು ಎರಡನೇ ಬಾರಿ ಸಂಪುಟ ವಿಸ್ತರಣೆ ಮಾಡಿದ ನಂತರ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ಸ್ವಾತಂತ್ರೋತ್ಸವದಂದು ಅಯಾ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಅಧಿಕೃತ ನಾಯಕರು ಇಲ್ಲದ್ದನ್ನು ಗಮನಿಸಿದ ಸಿಎಂ, ತಕ್ಷಣವೇ ಉಸ್ತುವಾರಿ ಸಚಿವರನ್ನು ನೇಮಿಸಿದ್ದರು. [ಸಚಿವರ ಖಾತೆ ವಿವರ ನೋಡಿ]

ತಮಗೆ ಸಿಕ್ಕಿರುವ ಜಿಲ್ಲೆಗಳ ಬಗ್ಗೆ ಯಾವುದೇ ಕ್ಯಾಬಿನೆಟ್ ಸಚಿವರು ಖ್ಯಾತೆ ತೆಗೆದಿರುವ ಸುದ್ದಿ ಬಂದಿಲ್ಲ. ಬಾಲಚಂದ್ರ ಜಾರಕಿಹೊಳಿ ಅವರಿಗೆ ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆ ಉಸ್ತುವಾರಿ ನೀಡಲಾಗಿದ್ದು, ಆನಂದ್ ಆಸ್ನೋಟಿಕರ್ ಅವರಿಗೆ ರಾಯಚೂರು ಜಿಲ್ಲೆ ನೀಡಲಾಗಿದೆ.

ಜಿಲ್ಲೆ ಉಸ್ತುವಾರಿ ಸಚಿವರು
ಗುಲ್ಬರ್ಗಾ ಬಸವರಾಜ ಬೊಮ್ಮಾಯಿ
ಬಾಗಲಕೋಟೆ ಗೋವಿಂದ ಎಂ. ಕಾರಜೋಳ
ಬಿಜಾಪುರ ಮುರುಗೇಶ್ ನಿರಾಣಿ
ಕೊಪ್ಪಳ ಲಕ್ಷ್ಮಣ ಸವದಿ
ಬೆಳಗಾವಿ ಉಮೇಶ್ ಕತ್ತಿ
ಗದಗ ಸಿ.ಸಿ ಪಾಟೀಲ್
ಧಾರವಾಡ ಜಗದೀಶ್ ಶೆಟ್ಟರ್
ಹಾವೇರಿ ಸಿ.ಎಂ. ಉದಾಸಿ
ದಾವಣಗೆರೆ ಎಸ್. ಎ. ರವೀಂದ್ರನಾಥ್
ಶಿವಮೊಗ್ಗ ಡಿ.ವಿ. ಸದಾನಂದ ಗೌಡ
ಚಿಕ್ಕಮಗಳೂರು ಎಸ್ ಸುರೇಶ್ ಕುಮಾರ್
ಉತ್ತರ ಕನ್ನಡ ವಿಶ್ವೇಶ್ವರ ಹೆಗಡೆ ಕಾಗೇರಿ
ಉಡುಪಿ ವಿ.ಎಸ್. ಆಚಾರ್ಯ
ದಕ್ಷಿಣ ಕನ್ನಡ ಜೆ. ಕೃಷ್ಣ ಪಾಲೇಮಾರ್
ತುಮಕೂರು ಮುರುಗೇಶ್ ನಿರಾಣಿ
ಹಾಸನ ವಿ. ಸೋಮಣ್ಣ
ಚಾಮರಾಜನಗರ ಎಂ.ಪಿ. ರೇಣುಕಾಚಾರ್ಯ
ಮೈಸೂರು ಎಸ್. ಎ. ರಾಮದಾಸ್
ಕೊಪ್ಪಳ
ಲಕ್ಷ್ಮಣ್ ಸವದಿ
ಮಂಡ್ಯ
ಆರ್ ಅಶೋಕ್
ಬೆಂಗಳೂರು ನಗರ
ಆರ್ ಅಶೋಕ್
ಚಿಕ್ಕಬಳ್ಳಾಪುರ ಎಂ ನಾರಾಯಣಸ್ವಾಮಿ
ಕೋಲಾರ ವರ್ತೂರು ಪ್ರಕಾಶ್
ರಾಯಚೂರು ಆನಂದ್ ಆಸ್ನೋಟಿಕರ್
ಯಾದಗಿರಿ ನರಸಿಂಹ ನಾಯಕ(ರಾಜೂ ಗೌಡ)
ಬಳ್ಳಾರಿ ಬಾಲಚಂದ್ರ ಜಾರಕಿಹೊಳಿ
ಚಿತ್ರದುರ್ಗ ಬಾಲಚಂದ್ರ ಜಾರಕಿಹೊಳಿ
ರಾಮನಗರ ಸಿ.ಪಿ ಯೋಗೇಶ್ವರ್
ಕೊಡಗು ಜೆ. ಕೃಷ್ಣ ಪಾಲೇಮಾರ್
ಬೀದರ್ ರೇವೂ ನಾಯಕ ಬೆಳಮಗಿ
ಬೆಂಗಳೂರು ಗ್ರಾಮಾಂತರ ಬಿ.ಎನ್. ಬಚ್ಚೇಗೌಡ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+