ಪ್ರೇಮಕ್ಕೆ ಅಡ್ಡ ಬಂದ ಗಂಡನ ಹತ್ಯೆ ಮಾಡಿಸಿದ ಹೆಂಡತಿ
ಲಖ್ನೊ,
ಆಗಸ್ಟ್ 2: ಕಸಿನ್ ಜತೆ ಚಕ್ಕಂದ ಆಡುವುದಕ್ಕೆ ಅಡ್ಡ ಬಂದ ಗಂಡನನ್ನೇ ಸೌಭಾಗ್ಯವತಿಯೊಬ್ಬಳು ಪರಲೋಕಕ್ಕೆ ಕಳಿಸಿದ ಘಟನೆ ಲ್ಲಿನ ಠಾಕುರ್ ಗಂಜ್ ಪ್ರದೇಶದಲ್ಲಿ ನಡೆದಿದೆ. ಪೊಲೀಸರು ಆರೋಪಿ ಮಹಿಳೆ ಮತ್ತು ಅವಳ ಕಸಿನ್ ನನ್ನು ಮಂಗಳವಾರ ಬಂಧಿಸಿದ್ದಾರೆ. id="toptextpromo">ಬೈಕಿನಲ್ಲಿ
ಬಂದ ಇಬ್ಬರು 40 ವರ್ಷದ ರಾಜೇಂದ್ರ ಕುಮಾರ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ, ಅವರ ಕತ್ತನ್ನು ಸೀಳಿದ್ದಾರೆ. ಇದರಿಂದ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತಕ್ಷಣ
ಕಾರ್ಯಪ್ರವೃತ್ತರಾದ ಪೊಲೀಸರು ರಾಮನಾಥನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಕೊಲೆ ಸಂಚು ಬಯಲಾಗಿದೆ. ಮೃತ ವ್ಯಕ್ತಿಯ ಪತ್ನಿ ರೇಖಾದೇವಿಯು ಕೊಲೆಯ ಸಂಚನ್ನು ರೂಪಿಸಿದ್ದಳು. ರಾಮನಾಥ-ರೇಖಾ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ರಾಜೇಂದ್ರ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications