ಅರಣ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

ಲೋಕಾಯುಕ್ತ ಎಸ್ಪಿ ಡಿಎಸ್. ಜಗಮಯ್ಯ ಮತ್ತು ಉದಯ ನಾಯಕ್ ಅವರುಗಳ ತಂಡ ಪಾಟಾಳಿ ಅವರ ಮಂಗಳೂರು ದೇರೆಬೈಲ್ ಕೊಂಚಾಡಿ ನಾಗಕನ್ನಿಕಾ ದೇವಸ್ಥಾನದ ಸಮೀಪ ಇರುವ ಮನೆ ಮೇಲೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ 24,13,870 ರೂಪಾಯಿ ನಗದು, 330 ಚಿನ್ನಾಭರಣ (6,63,000 ಬೆಲೆ ಬಾಳುತ್ತದೆ) ವಶಪಡಿಸಿಕೊಳ್ಳಲಾಯಿತು. ಎರಡು ಕಾರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು.












Click it and Unblock the Notifications