ತಣ್ಣೀರುಬಾವಿ : ಮೂರು ಮಂದಿ ನೀರು ಪಾಲು
ಮಂಗಳೂರು,
ಜೂ. 23 : ಮಂಗಳೂರು ಸಮೀಪದ ತಣ್ಣೀರುಬಾವಿ ಬೀಚ್ ನಲ್ಲಿ ಗುರುವಾರ ಸಂಜೆ 6.30ರ ವೇಳೆಗೆ ಮೂರು ಮಂದಿ ಯುವಕರು ನೀರು ಪಾಲಾಗಿರುವ ಘಟನೆ ವರದಿಯಾಗಿದೆ. id="toptextpromo">ತಿಲಕ್,
ಸಂತೋಷ್ ಹಾಗೂ ದೀಪಕ್ ಸಮುದ್ರದಲ್ಲಿ ನಾಪತ್ತೆಯಾಗಿರುವ ಯುವಕರು. ಇವರ ಮೃತ ದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇವರ ಪೈಕಿ ಓರ್ವ ರಜೆಯಲ್ಲಿ ಮುಂಬೈನಿಂದ ಮಂಗಳೂರಿಗೆ ಬಂದಿದ್ದ. id='are-slot-1' class='oiad oi-axt oiadv'> id='top-searched-articles'>ಸಮುದ್ರದಲ್ಲಿ
ಈಜಾಡುವ ಸಾಹಸಕ್ಕೆ ಇಳಿಯಬಾರದೆಂದು ಎಚ್ಚರಿಕೆ ನೀಡಿದ್ದರೂ ಯುವಕರು ನೀರಿಗೆ ಇಳಿದಿದ್ದಾರೆನ್ನಲಾಗಿದೆ. ಪೊಲೀಸರು ಮತ್ತು ನುರಿತ ಈಜುಗಾರರು ಅವರ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.











Click it and Unblock the Notifications