ನಕ್ಸಲರಿಂದ ಮತ್ತೆ ಮರಣ ಮೃದಂಗ
ರಾಯ್
ಪುರ, ಜೂನ್ 11: ದಂತೇವಾಡ ಜಿಲ್ಲೆಯಲ್ಲಿ ಮತ್ತೆ ನಕ್ಸಲರ ಅಟ್ಟಹಾಸ ಆರಂಭವಾಗಿದೆ. ನಿನ್ನೆ ನಕ್ಸಲರು ಸ್ಪೋಟಿಸಿದ ಪ್ರಬಲ ಬಾಂಬ್ ಗೆ 10 ಭದ್ರತಾ ಸಿಬ್ಬಂದಿಗಳು ಬಲಿಯಾಗಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ. id="toptextpromo">7
ವಿಶೇಷ ಪೊಲೀಸರು ಅಧಿಕಾರಿಗಳು, ಮೂವರು ಪೊಲೀಸ್ ಪೇದೆಗಳು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ನಕ್ಸಲರು ಬಾಂಬ್ ದಾಳಿ ನಡೆಸಿದ್ದರು. ಅವರ ಬಾಂಬ್ ದಾಳಿಗೆ ಪೊಲೀಸರು ಪ್ರಯಾಣಿಸುತ್ತಿದ್ದ ವಾಹನ ಮೇಲಕ್ಕೆ ಹಾರಿ ಕೆಳಗೆ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ, id='are-slot-1' class='oiad oi-axt oiadv'> id='top-searched-articles'>ಭದ್ರತಾಪಡೆಯವರು
ನೆಲಬಾಂಬ್ ನಿರೋಧಕ ವಾಹನದಲ್ಲಿ ಬರುತ್ತಿದ್ದರು. ಆದರೂ ಗಟನ್ ಗ್ರಾಮದ ಸೇತುವೆ ಬಳಿ ಬರುತ್ತಿದ್ದಾಗ ನಕ್ಸಲರ ಪ್ರಬಲ ಬಾಂಬ್ ಗೆ ಸಿಲುಕಿದೆ. ನಂತರ ನಕ್ಸಲರು ಗುಂಡಿನ ದಾಳಿಯನ್ನೂ ನಡೆಸಿದ್ದಾರೆ.











Click it and Unblock the Notifications