ಐಐಎಸ್‌ಸಿ ಚಿತ್ರದುರ್ಗ ಕ್ಯಾಂಪಸ್ ಲೋಕಾರ್ಪಣೆ ಫೆ. 26ಕ್ಕೆ

ಬೆಂಗಳೂರು,

ಫೆ.22:
ಚಿತ್ರದುರ್ಗದ
ಚಳ್ಳಕೆರೆ
ತಾಲೂಕಿನ
ಕುದಾಪುರ
ಬಳಿ
ವಿನೂತನವಾಗಿ
ತಲೆಯೆತ್ತಿರುವ
ಪ್ರತಿಷ್ಠಿತ
ಭಾರತೀಯ
ವಿಜ್ಞಾನ
ಸಂಸ್ಥೆಯ
(ಐಐಎಸ್‌ಸಿ)
ಎರಡನೆಯ
ಕೇಂದ್ರ
ಫೆಬ್ರವರಿ
26ರಂದು
ಲೋಕಾರ್ಪಣೆಗೊಳ್ಳಲಿದೆ.
ಐಐಎಸ್‌ಸಿಗೆ
ಬೆಂಗಳೂರಿನ
ನಂತರ
ಇದು
ಎರಡನೆಯ
ಶಾಖೆಯಾಗಿದ್ದು,
ಮುಖ್ಯಮಂತ್ರಿ
ಯಡಿಯೂರಪ್ಪ
ಅವರು
ಶನಿವಾರ
ಉದ್ಘಾಟಿಸಲಿದ್ದಾರೆ.

id="toptextpromo">

1909ರಲ್ಲಿ

ಟಾಟಾ
ಇನ್‌ಸ್ಟಿಟ್ಯೂಟ್
ಹೆಸರಿನಿಂದ
ಆರಂಭವಾದ
ಬೆಂಗಳೂರು
ಕೇಂದ್ರ
ಕಾಲಾಂತರದಲ್ಲಿ
ಭಾರತೀಯ
ವಿಜ್ಞಾನ
ಸಂಸ್ಥೆಯಾಗಿ
ಕಂಗೊಳಿಸಿದೆ.
ಬೆಂಗಳೂರಿನಲ್ಲಿ
444
ಎಕರೆ
ಪ್ರದೇಶದಲ್ಲಿ
ಶತಮಾನದಿಂದ
ವಿರಾಜಮಾನವಾಗಿರುವ
ಸಂಸ್ಥೆಗೆ
ಹೊಸ
ಕ್ಯಾಂಪಸ್
ವಿಶೇಷ
ಮೈಲುಗಲ್ಲು.
ನೂತನ
ಕೇಂದ್ರ
1,500
ಎಕರೆ
ಸುವಿಶಾಲ
ಪ್ರದೇಶದಲ್ಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ಸರ್

ಸಿವಿ
ರಾಮನ್,
ಸಿಎನ್‌ಆರ್
ರಾವ್,
ಎಸ್
ಧವನ್
ಅವರಂತಹ
ಖ್ಯಾತ
ವಿಜ್ಞಾನಿಗಳು
ಐಐಎಸ್ಸಿಯಲ್ಲಿ
ಛಾಪು
ಮೂಡಿಸಿದ್ದಾರೆ.
ಇಂತಹ
ನೂರಾರು
ವಿಜ್ಞಾನಿಗಳು
ಹೊಸ
ಕೇಂದ್ರದಲ್ಲಿ
ಸಂಶೋಧನೆ
ಕಾರ್ಯದಲ್ಲಿ
ತೊಡಗಿಸಿಕೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+