ಅಂತಿಮ ನಿರ್ಧಾರ ನನ್ನದೇ ; ರಾಜ್ಯಪಾಲ
ಬೆಂಗಳೂರು,
ಅ.9: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಕ್ಷಣ ಕ್ಷಣದ ಬೆಳವಣಿಗೆಗಳ ಬಗ್ಗೆ ರಾಷ್ಟ್ರಪತಿಗಳಿಗೆ ಮಾಹಿತಿ ನೀಡುತ್ತಿದ್ದೇನೆ. ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ದೊಂಬರಾಟವನ್ನು ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇನೆ. ಇದು ಪ್ರಜಾಪ್ರಭುತ್ವಕ್ಕೆ ಅನುಕೂಲವಾಗಲ್ಲ ಅನ್ನಿಸುತ್ತಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅಭಿಪ್ರಾಯಪಟ್ಟಿದ್ದಾರೆ. id="toptextpromo">ರಾಜ್ಯ
ರಾಜಕೀಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕೂಲಂಕಷವಾಗಿ ಗಮನಿಸುತ್ತಿದ್ದೇನೆ. ಗಣಿ ಮಾಫಿಯಾ ರಾಜ್ಯ ರಾಜಕೀಯದಲ್ಲೂ ಆವರಿಸಿದೆ. ನಾನು ಏನೂ ಮಾಡುವ ಸ್ಥಿತಿಯಲ್ಲಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ರೆಸಾರ್ಟ್ ರಾಜಕೀಯದ ಬಗ್ಗೆ ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿರುವುದಾಗಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಕಗ್ಗಂಟಾದ
ಬಿಜೆಪಿ
ಭಿನ್ನಮತ:
ಅತೃಪ್ತ
ಬಿಜೆಪಿ
ಶಾಸಕ
ಶಂಕರಲಿಂಗೇಗೌಡ
ಗೋವಾಗೆ
ಹಾರಲಿದ್ದಾರೆ
ಎಂಬ
ಸುದ್ದಿಯೂ
ಇದೆ.
ಸಂಸದ
ಚೆಲುರಾಯಸ್ವಾಮಿ
ಜೊತೆ
ವಿಮಾನದಲ್ಲಿ
ಗೋವಾದ
ರೆಸಾರ್ಟ್‌ಗೆ
ತಲುಪಿದ್ದಾರೆ
ಎನ್ನಲಾಗಿದೆ.
ಏತನ್ಮಧ್ಯೆ
ಅತೃಪ್ತ
ಶಾಸಕರ
ಜೊತೆ
ಸಚಿವ
ಜನಾರ್ದನ
ರೆಡ್ಡಿ
ಮಾತುಕತೆ
ಮುಂದುವರಿದಿದೆ.
ಅತೃಪ್ತರನ್ನು
ಕರೆತರುವುವಾಗಿ
ಅವರು
ಹೇಳಿಕೊಂಡಿದ್ದಾರೆ.












Click it and Unblock the Notifications