ಮಂಗಳವಾರ ಬಾಬ್ರಿ ಮಸೀದಿ ವಿಚಾರಣೆ

ಅರ್ಜಿಯ ವಿಚಾರಣೆಯನ್ನು ಕಲಾಪಸೂಚಿಯ ಪ್ರಥಮ ವಿಷಯವಾಗಿ ಬೆಳಗ್ಗೆ 10.30ಕ್ಕೆ ನಿಗದಿಪಡಿಸಲಾಗಿದೆ. ನ್ಯಾ. ಅಫ್ತಾಬ್ ಅಲಮ್ ಮತ್ತು ನ್ಯಾ.ಕೆ ಎಸ್ ರಾಧಾಕೃಷ್ಣ ತ್ರಿಸದಸ್ಯ ಪೀಠದಲ್ಲಿದ್ದಾರೆ. ಕೋರ್ಟಿನ ಹೊರಗೆ ಪರಿಹಾರವೊಂದನ್ನು ಪರಿಶೀಲಿಸುವ ಸಲುವಾಗಿ ತೀರ್ಪನ್ನು ಮುಂದೂಡುವಂತೆ ಕೋರಿ ನಿವೃತ್ತ ಅಧಿಕಾರಿ ರಮೇಶ್ ಚಂದ್ರ ತ್ರಿಪಾಠಿ ಎಂಬುವವರು ಸಲ್ಲಿಸಿದ ಅರ್ಜಿ ಮೇಲೆ ಸುಪ್ರಿಂಕೋರ್ಟ್ ಗುರುವಾರ ಹೈಕೋರ್ಟಿನ ತೀರ್ಪಿಗೆ ಒಂದು ವಾರ ತಡೆಯಾಜ್ಞೆ ನೀಡಿತ್ತು.












Click it and Unblock the Notifications