ಬಿಡದಿಯ ನಿತ್ಯಾನಂದಗೆ ಗೌರವ ಡಾಕ್ಟರೇಟ್

2010ರ ನವೆಂಬರ್ 12ರಂದು ಶ್ರೀಲಂಕಾದಲ್ಲಿ ನಡೆಯುವ ವರ್ಲ್ಡ್ ಕಾಂಗ್ರೆಸ್ ಆಫ್ ಇಂಟೆಗ್ರೇಟೆಡ್ ಮೆಡಿಸಿನ್‌ನ 48ನೇ ಅಧಿವೇಶನದಲ್ಲಿ ನಿತ್ಯಾನಂದರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಇಂಡಿಯನ್ ಹೋಲಿಸ್ಟಿಕ್ ಮೆಡಿಕಲ್ ಅಕಾಡೆಮಿಯ ವೈಜ್ಞಾನಿಕ ಸಮಿತಿ ಶಿಫಾರಸು ಮೇರೆಗೆ ಈ ಪದವಿ ಪ್ರದಾನ ಮಾಡಲಾಗುತ್ತಿದೆ ಎನ್ನಲಾಗಿದೆ.












Click it and Unblock the Notifications